‘ಮೊಬೈಲ್ ಬಳಕೆದಾರ’ರೇ ಗಮನಿಸಿ : ‘ಈ ಆ್ಯಪ್’ಗಳಿದ್ದರೇ ಕೂಡಲೇ ತೆಗೆದು ಹಾಕಿ, ಇಲ್ಲವಾದಲ್ಲಿ ‘ನಿಮ್ಮ ಪೋನ್’ಗೆ ‘ವೈರಸ್ ಅಟ್ಯಾಕ್’.!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಈಗ ಬಗೆ ಬಗೆಯ ಸ್ಮಾರ್ಟ್ ಪೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಾಗೆಯೇ ಜನರ ಕೈಯನ್ನು ಸೇರಿ, ತಮ್ಮ ಬಳಕೆಗೆ ಬೇಕಾದಂತ ಆ್ಯಪ್ ಗಳನ್ನು ಕೂಡ ಇನ್ ಸ್ಟಾಲ್ ಮಾಡಿಕೊಂಡು, ಯೂಸ್ ಮಾಡ್ತಾ ಇದ್ದಾರೆ. ಆದ್ರೇ.. ಇದೀಗ ನೀವು ಎಚ್ಚರಿಕೆ ವಹಿಸಲೇ ಬೇಕು. ಯಾಕೆಂದ್ರೇ ಕೆಲ ಆ್ಯಪ್ ಗಳನ್ನು ನಿಮ್ಮ ಮೊಬೈಲ್ ನಲ್ಲಿ ಹಾಕೊಳ್ಳೋದ್ರಿಂದಾಗಿ, ನಿಮ್ಮ ಸ್ಮಾರ್ಟ್ ಪೋನ್ ಗೆ ಮಾರಕ ಟ್ರೋಜನ್ ವೈರಸ್ ಹರಡಿ ಬಿಡುತ್ತವೆ. ಹೀಗಾಗಿ ಆ 10 … Continue reading ‘ಮೊಬೈಲ್ ಬಳಕೆದಾರ’ರೇ ಗಮನಿಸಿ : ‘ಈ ಆ್ಯಪ್’ಗಳಿದ್ದರೇ ಕೂಡಲೇ ತೆಗೆದು ಹಾಕಿ, ಇಲ್ಲವಾದಲ್ಲಿ ‘ನಿಮ್ಮ ಪೋನ್’ಗೆ ‘ವೈರಸ್ ಅಟ್ಯಾಕ್’.!