BIGG NEWS: ಆಂಧ್ರಪ್ರದೇಶ : ನೆಲ್ಲೂರು ಕಾಲ್ತುಳಿತದಲ್ಲಿ ಮಡಿದ ಕುಟುಂಬಕ್ಕೆ 24 ಲಕ್ಷ ರೂ.ಪರಿಹಾರ ಘೋಷಿಸಿದ ‘ಟಿಡಿಪಿ’ ಪಕ್ಷ | Nellore Stampede

ಆಂಧ್ರಪ್ರದೇಶ : ನಿನ್ನೆ ರಾತ್ರಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕಂದುಕೂರುನಲ್ಲಿ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಬೃಹತ್ ರೋಡ್ ಶೋ ನಡೆಸಿದ್ದರು. ಈ ವೇಳೆ ಕಾಲ್ತುಳಿತಕ್ಕೆ ಎಂಟು ಮಂದಿ ಬಲಿಯಾಗಿದ್ದು, ಅವರ ಕುಟುಂಬಗಳಿಗೆ ತಲಾ 24 ಲಕ್ಷ ರೂ.ಆರ್ಥಿಕ ನೆರವು ನೀಡುವುದಾಗಿ ತೆಲುಗು ದೇಶಂ ಪಕ್ಷ (ಟಿಡಿಪಿ) ಘೋಷಿಸಿದೆ. ಪಕ್ಷವು ಮೃತರ ಕುಟುಂಬಗಳಿಗೆ ತಲಾ 15 ಲಕ್ಷ ರೂ.ಗಳನ್ನು ನೀಡುತ್ತಿದೆ ಎಂದು ಟಿಡಿಪಿ ಗುರುವಾರ ಪ್ರಕಟಿಸಿದ್ದು, ರಾಜ್ಯದ ಇತರ ಭಾಗಗಳ ಸ್ಥಳೀಯ ಮುಖಂಡರು ತಲಾ … Continue reading BIGG NEWS: ಆಂಧ್ರಪ್ರದೇಶ : ನೆಲ್ಲೂರು ಕಾಲ್ತುಳಿತದಲ್ಲಿ ಮಡಿದ ಕುಟುಂಬಕ್ಕೆ 24 ಲಕ್ಷ ರೂ.ಪರಿಹಾರ ಘೋಷಿಸಿದ ‘ಟಿಡಿಪಿ’ ಪಕ್ಷ | Nellore Stampede