ಇಂದು KSRTC ಕೇಂದ್ರ ಕಚೇರಿಗೆ ಆಂಧ್ರಪ್ರದೇಶದ ಸಚಿವರ ದಂಡೇ ಭೇಟಿ: ‘ಶಕ್ತಿ ಯೋಜನೆ’ ಬಗ್ಗೆ ಮಾಹಿತಿ ಪಡೆ ಟೀಂ

ಬೆಂಗಳೂರು: ಇಂದು ಬೆಂಗಳೂರಿನ ಕೆ ಎಸ್ ಆರ್ ಟಿಸಿ ಕೇಂದ್ರ ಕಚೇರಿಗೆ ಆಂಧ್ರ ಪ್ರದೇಶ ಸರ್ಕಾರದ ಸಚಿವರ ದಂಡೇ ಭೇಟಿ ನೀಡಿದೆ. ಕಚೇರಿಯಲ್ಲಿ ಸಭೆ ನಡೆಸಿ, ಕರ್ನಾಟಕದಲ್ಲಿ ಜಾರಿಯಲ್ಲಿರುವಂತ ಶಕ್ತಿ ಯೋಜನೆಯ ಬಗ್ಗೆ ಚರ್ಚಿಸಿ, ಮಾಹಿತಿಯನ್ನು ಪಡೆದಿದೆ. ಇಂದು ಆಂಧ್ರಪ್ರದೇಶ ಸರ್ಕಾರದ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ, ಸಾರಿಗೆ, ಯುವಜನ & ಕ್ರೀಡಾ ಸಚಿವರು, ಅನಿತಾ ವಂಗಲಪುಡಿ, ಗೃಹ ಹಾಗೂ ವಿಪತ್ತು ನಿರ್ವಹಣೆ ಸಚಿವರು, ಗುಮ್ಮಿಡಿ ಸಂಧ್ಯಾರಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು, ಪ್ರಧಾನ ಕಾರ್ಯದರ್ಶಿಗಳು, ಸಾರಿಗೆ, … Continue reading ಇಂದು KSRTC ಕೇಂದ್ರ ಕಚೇರಿಗೆ ಆಂಧ್ರಪ್ರದೇಶದ ಸಚಿವರ ದಂಡೇ ಭೇಟಿ: ‘ಶಕ್ತಿ ಯೋಜನೆ’ ಬಗ್ಗೆ ಮಾಹಿತಿ ಪಡೆ ಟೀಂ