ಕಿಡ್ನಿ ವೈಫಲ್ಯದಿಂದಾಗಿ ಟಿವಿ ಸೀರಿಯಲ್ ನಟಿ ಅನನ್ಯಾ ಸೋನಿ ಆರೋಗ್ಯ ಸ್ಥಿತಿ ಗಂಭೀರ | Anaya Soni’s health condition

ನವದೆಹಲಿ: ನಾಮ್ ಕರನ್ ಚಿತ್ರದಲ್ಲಿನ ಪಾತ್ರದ ಮೂಲಕ ಖ್ಯಾತಿ ಪಡೆದಿರುವ ನಟಿ ಅನನ್ಯಾ ಸೋನಿ ಇತ್ತೀಚೆಗೆ ತಮ್ಮ ಟಿವಿ ಶೋ ಮೇರೆ ಸಾಯಿ ಚಿತ್ರದ ಚಿತ್ರೀಕರಣದ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ವೇಳೆಯಲ್ಲಿ ಅವರು ಪ್ರಜ್ಞೆ ತಪ್ಪಿದ ಕಾರಣ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೇ ವೇಳೇ ಅವರನ್ನು ವೈದ್ಯರು ಟೆಸ್ಟ್‌ ಮಾಡಿದ್ದು ಅನಾಯಾ ಅವರ ಒಂದು ಮೂತ್ರಪಿಂಡವು ಹಾನಿಗೊಳಗಾಗಿದೆ ಮತ್ತು ಅದನ್ನು ಬದಲಾಯಿಸುವ ಅಗತ್ಯವಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಅವರ ತಂದೆ ತಿಳಿಸಿದ್ದಾರೆ. … Continue reading ಕಿಡ್ನಿ ವೈಫಲ್ಯದಿಂದಾಗಿ ಟಿವಿ ಸೀರಿಯಲ್ ನಟಿ ಅನನ್ಯಾ ಸೋನಿ ಆರೋಗ್ಯ ಸ್ಥಿತಿ ಗಂಭೀರ | Anaya Soni’s health condition