‘ಸಂವಿಧಾನ’ದ ಬಗ್ಗೆ ‘ಅನಂತ್ ಕುಮಾರ್ ಹೆಗಡೆ’ ಹೇಳಿಕೆ ವಿಚಾರ: ಅವರ ವೈಯಕ್ತಿಕ ಅಭಿಪ್ರಾಯ – ಬಿಜೆಪಿ ಸ್ಪಷ್ಟನೆ

ಬೆಂಗಳೂರು: ಸಂವಿಧಾನ ಕುರಿತಂತೆ ಹೇಳಿರುವಂತ ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿ ಅವರ ವೈಯಕ್ತಿಕ ಅಭಿಪ್ರಾಯವಾಗಿದೆಯೇ ಹೊರತು, ಪಕ್ಷದ ಅಭಿಪ್ರಾಯವಲ್ಲ ಎಂಬುದಾಗಿ ರಾಜ್ಯ ಬಿಜೆಪಿ ಸ್ಪಷ್ಟ ಪಡಿಸಿದೆ. ಈ ಸಂಬಂಧ ಎಕ್ಸ್ ಮಾಡಿರುವಂತ ಕರ್ನಾಟಕ ಬಿಜೆಪಿಯು, ಸಂವಿಧಾನ ಕುರಿತಂತೆ ಅನಂತ್ ಕುಮಾರ್ ಹೆಗಡೆ ಹೇಳಿರುವಂತ ಅಭಿಪ್ರಾಯ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅದು ಬಿಜೆಪಿ ಪಕ್ಷದ ಅಭಿಪ್ರಾಯವಲ್ಲ ಎಂಬುದಾಗಿ ತಿಳಿಸಿದೆ. ಬಿಜೆಪಿ ಸಂವಿಧಾನವನ್ನು ಎತ್ತಿ ಹಿಡಿಯುವ ನಿಲುವಿಗೆ ಬದ್ಧವಾಗಿದೆ. ಸಂವಿಧಾನದ ಕುರಿತಂತೆ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿರುವಂತ … Continue reading ‘ಸಂವಿಧಾನ’ದ ಬಗ್ಗೆ ‘ಅನಂತ್ ಕುಮಾರ್ ಹೆಗಡೆ’ ಹೇಳಿಕೆ ವಿಚಾರ: ಅವರ ವೈಯಕ್ತಿಕ ಅಭಿಪ್ರಾಯ – ಬಿಜೆಪಿ ಸ್ಪಷ್ಟನೆ