ಅನಂತ್ ಅಂಬಾನಿ ಮದುವೆಗೆ ಅನುಮತಿಯಿಲ್ಲದೇ ಪ್ರವೇಶ: ಇಬ್ಬರು ಯೂಟ್ಯೂಬರ್ ಪೊಲೀಸರು ವಶಕ್ಕೆ | Anant Ambani Wedding
ಮುಂಬೈ: ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಪಂಡಿತ್ ಅವರ ವಿವಾಹವು ( Anant Ambani and Radhika Merchant’s wedding ) ಅದ್ಧೂರಿಯಾಗಿ ನಡೆಯುತ್ತಿದೆ. ಈ ಮದುವೆಗೆ ಅಮಂತ್ರಣ ಇತ್ತವರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶವಿದೆ. ಹೀಗಿದ್ದರೂ ಅವರ ಮದುವೆಗೆ ಆಹ್ವಾನವಿಲ್ಲದೆ ಪ್ರವೇಶಿಸಿದಂತ ಇಬ್ಬರು ಯೂಟ್ಯೂಬರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೌದು ಅನಂತ್ ಅಂಬಾನಿ ಮದುವೆಗೆ ( anant ambani wedding ) ಆಹ್ವಾನಿವಿಲ್ಲದೇ ಪ್ರವೇಶಿಸಿದಂತ ಇಬ್ಬರು ಯ್ಯೂಟೂಬರ್ ಗಳನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. … Continue reading ಅನಂತ್ ಅಂಬಾನಿ ಮದುವೆಗೆ ಅನುಮತಿಯಿಲ್ಲದೇ ಪ್ರವೇಶ: ಇಬ್ಬರು ಯೂಟ್ಯೂಬರ್ ಪೊಲೀಸರು ವಶಕ್ಕೆ | Anant Ambani Wedding
Copy and paste this URL into your WordPress site to embed
Copy and paste this code into your site to embed