BIGG NEWS: ‘ಸರ್ಕಾರಿ ಕಾರ್ಯಕ್ರಮ’ದ ‘ಪ್ರಶಸ್ತಿ ಪತ್ರ’ದಲ್ಲಿ ‘ಸಚಿವ ಆನಂದ್ ಸಿಂಗ್’ ಪುತ್ರನ ಹೆಸರು, ಭಾವಚಿತ್ರ.!

ವಿಜಯನಗರ: ಸರ್ಕಾರಿ ಕಾರ್ಯಕ್ರಮವೆಂದ್ರೇ.. ಅಲ್ಲಿನ ಎಲ್ಲಾ ಖರ್ಚು ಸರ್ಕಾರದಿಂದಲೇ ಭರಿಸಲಾಗುತ್ತದೆ ಎಂಬುದಾಗಿ ಎಲ್ಲಿರಿಗೂ ಗೊತ್ತಿರುವಂತ ವಿಷಯ. ಆದ್ರೇ.. ಸರ್ಕಾರದಿಂದ ಆಯೋಜಿಸಿದ್ದಂತ ಕಾರ್ಯಕ್ರಮದ ಪ್ರಶಸ್ತಿ ಪತ್ರದಲ್ಲಿ ಮಾತ್ರ ಸಚಿವರ ಪುತ್ರನ ಹೆಸರು, ಪೋಟೋ ಹಾಕಲಾಗಿದೆ. ಇದೇ ಈಗ ಟೀಕೆಗೆ ಗುರಿಯಾಗಿದೆ. BIGG NEWS: ಅಯ್ಯಪ್ಪನ ಭಕ್ತರಿಗೆ ಗುಡ್‌ ನ್ಯೂಸ್‌; ಇಂದಿನಿಂದ 5 ದಿನ ಶಬರಿಮಲೆ ದೇಗುಲದ ಬಾಗಿಲು ಓಪನ್‌ ದಿನಾಂಕ 05-08-2022ರಿಂದ ದಿನಾಂಕ 06-08-2022ರವರೆಗೆ ವಿಜಯನಗರ ಜಿಲ್ಲಾ ಪಂಚಾಯ್ತಿ ಹಾಗೂ ಹೊಸಪೇಟೆ ತಾಲೂಕು ಪಂಚಾಯ್ತಿಯಿಂದ ಹಿರಿಯ ಪ್ರಾಥಮಿಕ ಶಾಲಾ … Continue reading BIGG NEWS: ‘ಸರ್ಕಾರಿ ಕಾರ್ಯಕ್ರಮ’ದ ‘ಪ್ರಶಸ್ತಿ ಪತ್ರ’ದಲ್ಲಿ ‘ಸಚಿವ ಆನಂದ್ ಸಿಂಗ್’ ಪುತ್ರನ ಹೆಸರು, ಭಾವಚಿತ್ರ.!