ಬೆಂಗಳೂರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದವನ ಮೇಲೆ ಹಲ್ಲೆ : ವೃದ್ದ ಸಾವು

ಬೆಂಗಳೂರು : ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೃದ್ದನ ಮೇಲೆ ಹಲ್ಲೆ ನಡೆಸಿದ ಪರಿಣಾಮ ವೃದ್ದ ಸಾವನ್ನಪ್ಪಿದ ಘಟನೆ ಬೆಂಗಳೂರು ನಗರದ ಹೆಣ್ಣೂರಿನ ಬಾಬು ಸಾಪಾಳ್ಯದಲ್ಲಿ ನಡೆದಿದೆ. ಮನೆಯಲ್ಲಿ ಒಗೆದು ಹಾಕಿದ್ದ ಬಟ್ಟೆ ತರಲು ಹೋಗಿದ್ದ ಬಾಲಕಿ ಮೇಲೆ ಆರೋಪಿ ವೃದ್ದ ಕುಪ್ಪಣ್ಣ (73) ಎಂಬಾತ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಬಾಲಕಿಗೆ ಮದ್ಯದ ಜೊತೆ ಬೇರೆ ಏನೋ ಮಿಕ್ಸ್ ಮಾಡಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಬಾಲಕಿ ಪೋಷಕರು ಕುಪ್ಪಣ್ಣ ಮೇಲೆ ಹಲ್ಲೆ … Continue reading ಬೆಂಗಳೂರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದವನ ಮೇಲೆ ಹಲ್ಲೆ : ವೃದ್ದ ಸಾವು