ರಾಜ್ಯದಲ್ಲೊಂದು ‘ಅಮಾನವೀಯ’ ಘಟನೆ: ‘ಸ್ಮಶಾನ ಜಾಗ’ ತನ್ನದೆಂದು ‘ಸಮಾಧಿ’ಗಳನ್ನೇ ‘ಧ್ವಂಸ’
ತುಮಕೂರು: ರಾಜ್ಯದಲ್ಲೊಂದು ಅಮಾನವೀಯ ಘಟನೆ ಎನ್ನುವಂತೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಸ್ಮಶಾನ ಜಾಗ ತನ್ನದೆಂದು 19 ಸಮಾಧಿಗಳನ್ನೇ ಧ್ವಂಸ ಮಾಡಿರೋ ಘಟನೆ ಮಧುಗಿರಿ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಓಬಳಾಪುರ ಗ್ರಾಮದ ಸರ್ವೇ ನಂ.4/1ನಲ್ಲಿ ಸುಮಾರು 10 ಗುಂಟೆ ಜಾಗದಲ್ಲಿ ಊರಿನ ಗ್ರಾಮಸ್ಥರು ಶವಸಂಸ್ಕಾರಕ್ಕೆ ಬಳಸಿಕೊಂಡಿದ್ದರು. ಗ್ರಾಮದ ಜನರು ತೀರಿಕೊಂಡಾಗ ಇಲ್ಲಿ ಶವಸಂಸ್ಕಾರ ಮಾಡಿದ್ದರು. ಶವಸಂಸ್ಕಾರಕ್ಕಾಗಿ ಇರಿಸಲಾಗಿದ್ದಂತ 10 ಗುಂಟೆ ಜಾಗವೇ ನನ್ನದು ಎಂಬುದಾಗಿ ಮಲ್ಲಿಕಾರ್ಜುನ್ ಎಂಬ ವ್ಯಕ್ತಿಯೊಬ್ಬ ಜೆಸಿಬಿ … Continue reading ರಾಜ್ಯದಲ್ಲೊಂದು ‘ಅಮಾನವೀಯ’ ಘಟನೆ: ‘ಸ್ಮಶಾನ ಜಾಗ’ ತನ್ನದೆಂದು ‘ಸಮಾಧಿ’ಗಳನ್ನೇ ‘ಧ್ವಂಸ’
Copy and paste this URL into your WordPress site to embed
Copy and paste this code into your site to embed