ದೇಶದಲ್ಲೊಂದು ಅಮಾನವೀಯ ಕೃತ್ಯ: 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅಜ್ಜ
ಉತ್ತರ ಪ್ರದೇಶ: ರಕ್ತ ಸಂಬಂಧವನ್ನೇ ಮರೆತು 6 ವರ್ಷದ ಹಸುಗೂಸಿನ ಮೇಲೆ ಅಜ್ಜನೇ ಅತ್ಯಾಚಾರ ಎಸಗಿರುವ ಘೋರ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 58 ವರ್ಷದ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಘಟನೆಯ ವಿವರ: ಕಳೆದ ಮಾರ್ಚ್ 17 ರಂದು ಈ ಕೃತ್ಯ ನಡೆದಿದೆ. ಅಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಬಾಲಕಿಯ ತಾಯಿ ಮನೆಯಲ್ಲಿ ಇರಲಿಲ್ಲ. ಕುಟುಂಬದ ಇತರ ಸದಸ್ಯರು ಮನೆಯ ನೆಲಮಹಡಿಯಲ್ಲಿದ್ದಾಗ, ಮೇಲಿನ ಮಹಡಿಯಿಂದ ಬಾಲಕಿಯ ಕಿರುಚಾಟ ಕೇಳಿಬಂದಿದೆ. ಕೂಡಲೇ … Continue reading ದೇಶದಲ್ಲೊಂದು ಅಮಾನವೀಯ ಕೃತ್ಯ: 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅಜ್ಜ
Copy and paste this URL into your WordPress site to embed
Copy and paste this code into your site to embed