BIGG NEWS: ಕೋರ್ಟ್‌ ಆದೇಶದ ಮೇರೆಗೆ ಎಸ್.ಟಿ ಸೋಮಶೇಖರ್‌ ವಿರುದ್ಧ FIR ದಾಖಲಾಗಿದೆ; ರಾಜೀನಾಮೆ ನೀಡುವುದು ಸೂಕ್ತ-ಕುಮಾರಸ್ವಾಮಿ

ಬೆಂಗಳೂರು: ಎಸ್.ಟಿ ಸೋಮಶೇಖರ್‌ ವಿರುದ್ಧ FIR ದಾಖಲು ವಿಚಾರವಾಗಿ ವಿಧಾನಸೌಧದಲ್ಲಿ ಹೆಚ್‌ .ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. BREAKING NEWS: ಬೆಂಗಳೂರು ಹೊರವಲಯದಲ್ಲಿ ರೇವ್‌ ಪಾರ್ಟಿ ಪ್ರಕರಣ; ಬಳ್ಳಾರಿ ಉದ್ಯಮಿ ಅಂಕಿತ್‌ ಜೈನ್‌ ಗೆ ಅಜ್ಞಾತ ಸ್ಥಳದಲ್ಲಿ ಸಿಸಿಬಿ ಡ್ರಿಲ್‌ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೋರ್ಟ್‌ ಆದೇಶದ ಮೇರೆಗೆ ಎಫ್‌ ಐಆರ್‌ ದಾಖಲಾಗಿದೆ . ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಎಫ್‌ ಐ ಆರ್‌ ದಾಖಲಾಗಿದೆ. ಸೋಮಶೇಖರ್‌ ಸತ್ಯಾಸತ್ಯತೆ ಮರೆಮಾಚಲು ಅವಕಾಶ ಇದೆ. ಹಾಗಾಗಿ ಸೋಮಶೇಖರ್‌ ರಾಜೀನಾಮೆ … Continue reading BIGG NEWS: ಕೋರ್ಟ್‌ ಆದೇಶದ ಮೇರೆಗೆ ಎಸ್.ಟಿ ಸೋಮಶೇಖರ್‌ ವಿರುದ್ಧ FIR ದಾಖಲಾಗಿದೆ; ರಾಜೀನಾಮೆ ನೀಡುವುದು ಸೂಕ್ತ-ಕುಮಾರಸ್ವಾಮಿ