WATCH VIDEO: ಸೊಂಡಿಲನ್ನು ನಿಯಂತ್ರಿಸಲಾಗದೆ ಹೆಲಿಕ್ಯಾಪ್ಟರ್ ರೆಕ್ಕೆಯಂತೆ ತಿರುಗಿಸಿದ ಆನೆಮರಿ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮೊಬೈಲ್ ನಲ್ಲಿ ಸಾಕಷ್ಟು ವಿಡಿಯೋಗಳು ನೋಡಲು ಸಿಗುತ್ತವೆ. ಅದರಲ್ಲೂ ಮುದ್ದಾದ ಪ್ರಾಣಿಗಳ ವಿಡಿಯೋಗಳನ್ನು ನೋಡಲು ಖುಷಿ ಕೊಡುತ್ತದೆ. ಅದೇ ರೀತಿಯ ವಿಡಿಯೋವೊಂದು ಟ್ವಿಟರ್ ನಲ್ಲಿ ವೈರಲ್ ಆಗ್ತಿದೆ. OMG : ಕೆಮ್ಮು ಎಂದು ಆಸ್ಪತ್ರೆಗೆ ಬಂದ ‘ಎಲೆಕ್ಟ್ರಿಷಿಯನ್’ ಗೆ ಬಿಗ್ ಶಾಕ್ : ಶ್ವಾಸಕೋಶದಲ್ಲಿದ್ದ ‘ನಟ್’ ಕಂಡು ದಂಗಾದ ವೈದ್ಯರು ಮುದ್ದಾದ ಒಂದು ವರ್ಷದ ಆನೆಮರಿಯೊಂದು ತನ್ನ ಸೊಂಡಿಲನ್ನು ಹೇಗೆ  ನೀಯಂತ್ರಿಸಬೇಕೆಂದು ತಿಳಿಯದೆ, ಹೆಲಿಕ್ಯಾಪ್ಟರ್ ಮೇಲಿ ರೆಕ್ಕೆಗಳಂತೆ ಗರಗರನೇ ತಿರಿಗಿಸಿದೆ. ಮರಿ … Continue reading WATCH VIDEO: ಸೊಂಡಿಲನ್ನು ನಿಯಂತ್ರಿಸಲಾಗದೆ ಹೆಲಿಕ್ಯಾಪ್ಟರ್ ರೆಕ್ಕೆಯಂತೆ ತಿರುಗಿಸಿದ ಆನೆಮರಿ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್