‘ಮದ್ಯವ್ಯಸನಿ ಅಧಿಕಾರಿ’ಗಿಂತ ವ್ಯಸನಿಯಲ್ಲದ ‘ಆಟೋ ರಿಕ್ಷಾ’ ಚಾಲಕ, ಇಲ್ಲವೇ ‘ಕೂಲಿ ಕಾರ್ಮಿಕ’ ಉತ್ತಮ ವರ – ಕೇಂದ್ರ ಸಚಿವ
ಉತ್ತರಪ್ರದೇಶ: ಪೋಷಕರು ಅಧಿಕಾರಿ ಎನ್ನುವ ಕಾರಣಕ್ಕಾಗಿ ಮದ್ಯವ್ಯಸನಿಯಾಗಿದ್ದರೂ ಆತನಿಗೆ ಹೆಣ್ಣು ಕೊಡುವುದು ಸರಿಯಲ್ಲ. ಮದ್ಯವ್ಯಸನಿ ಅಧಿಕಾರಿಗಿಂತ ಒಂದ ಮದ್ಯವ್ಯಸನಿ ಅಲ್ಲದ ಆಟೋ ರಿಕ್ಷ ಚಾಲಕನೋ, ಕೂಲಿ ಕಾರ್ಮಿಕನೋ ಉತ್ತಮ ವರ ಎಂಬುದಾಗಿ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ತಿಳಿಸಿದ್ದಾರೆ. ಉತ್ತರ ಪ್ರದೇಶದ ಸುಲ್ತಾನ್ ಪುರದ ಲಂಬುವದಲ್ಲಿ ಮದ್ಯವರ್ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಮದ್ಯ ವ್ಯಸನಿಗಳ ಜೀವಿತಾವಧಿಯು ಕಡಿಮೆಯಾಗಿರುತ್ತದೆ. ನಾನು ಸಂಸದನಾಗಿ, ನನ್ನ ಪತ್ನಿ ಶಾಸಕಿಯಾಗಿದ್ದರೂ, ನಮ್ಮ ಮದ್ಯವ್ಯಸನಿಯಾಗಿದ್ದ ಮಗನನ್ನು … Continue reading ‘ಮದ್ಯವ್ಯಸನಿ ಅಧಿಕಾರಿ’ಗಿಂತ ವ್ಯಸನಿಯಲ್ಲದ ‘ಆಟೋ ರಿಕ್ಷಾ’ ಚಾಲಕ, ಇಲ್ಲವೇ ‘ಕೂಲಿ ಕಾರ್ಮಿಕ’ ಉತ್ತಮ ವರ – ಕೇಂದ್ರ ಸಚಿವ
Copy and paste this URL into your WordPress site to embed
Copy and paste this code into your site to embed