ಫೇಸ್‌ಬುಕ್‌ ಮೂಲಕವೇ ಲವ್:‌ 28 ವರ್ಷದ ಪಾಕ್‌ ಯುವಕನನ್ನು ವರಿಸಲು ಪೋಲೆಂಡ್‌ನಿಂದ ಹಾರಿಬಂದ 83ರ ವೃದ್ಧೆ!

ಇಸ್ಲಾಮಾಬಾದ್: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಶಿಷ್ಟ ಪ್ರೇಮಕಥೆಯೊಂದು ಸುದ್ದಿ ಮಾಡುತ್ತಿದೆ. ಪಾಕಿಸ್ತಾನದ 28 ವರ್ಷದ ಯುವಕ 83 ವರ್ಷದ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಮಹಿಳೆಯ ವಯಸ್ಸು 83 ವರ್ಷವಾಗಿದ್ದರೆ, ಆಕೆಯ ಪತಿಗೆ ಕೇವಲ 28 ವರ್ಷ. ಪೋಲೆಂಡ್ ನಿವಾಸಿಯಾಗಿರುವ ವೃದ್ಧೆ ಬ್ರೋಮಾ ತನ್ನ 28 ವರ್ಷದ ಗೆಳೆಯ ಹಫೀಜ್ ನದೀಮ್ ನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಬಂದಿದ್ದಳು. ಕಳೆದ ವರ್ಷ ನವೆಂಬರ್ 1 ರಂದು ಹಫ್ಜಾಬಾದ್‌ನ ಕಾಜಿಪುರದಲ್ಲಿ ಇಬ್ಬರೂ ವಿವಾಹವಾಗಿದ್ದರು. ಈ ವರ್ಷ ದಂಪತಿಗಳು ತಮ್ಮ ಮೊದಲ … Continue reading ಫೇಸ್‌ಬುಕ್‌ ಮೂಲಕವೇ ಲವ್:‌ 28 ವರ್ಷದ ಪಾಕ್‌ ಯುವಕನನ್ನು ವರಿಸಲು ಪೋಲೆಂಡ್‌ನಿಂದ ಹಾರಿಬಂದ 83ರ ವೃದ್ಧೆ!