ಸಾಗರದಲ್ಲಿ ಫ್ಲೆಕ್ಸ್ ಹಾವಳಿಯಲ್ಲಿ ಮುಚ್ಚಿ ಹೋದ ‘ಅಮ್ಯೂಸ್ಮೆಂಟ್ ಪಾರ್ಕ್’: ಸಂಕಷ್ಟದಲ್ಲಿ ‘ಟೆಂಡರ್ ದಾರ’
ಶಿವಮೊಗ್ಗ: ಸಾಗರದಲ್ಲಿ ಫೆಬ್ರವರಿ 3ರಿಂದ 11ರವರೆಗೆ ಇತಿಹಾಸ ಪ್ರಸಿದ್ದ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಇದಕ್ಕೆ ಶುಭಕೋರಿ ನೆಹರೂ ಮೈದಾನದಲ್ಲಿ ಹಾಕಿರುವಂತ ಫ್ಲೆಕ್ಸ್ ಗಳೇ, ಅಮ್ಯೂಸ್ಮೆಂಟ್ ಪಾರ್ಕ್ ಟೆಂಡರ್ ಇಡಿದವರನ್ನು ಸಂಕಷ್ಟಕ್ಕೆ ಸಿಲುಕಿಸಿದಂತೆ ಆಗಿದೆ ಎನ್ನಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಬ್ರಾಸಂ ಎದುರಿನ ನೆಹರೂ ಮೈದಾನದಲ್ಲಿ ಮಾರಿ ಜಾತ್ರೆಯ ಪ್ರಯುಕ್ತ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಈ ಅಮ್ಯೂಸ್ಮೆಂಟ್ ಟೆಂಡರ್ ಪಡೆಯಲು ಬರೋಬ್ಬರಿ 1.34 ಕೋಟಿ ಬಿಡ್ ಮಾಡಲಾಗಿತ್ತು. ಇದು ಸಾಗರದ ಮಾರಿ ಜಾತ್ರೆ ಇತಿಹಾಸದಲ್ಲೇ … Continue reading ಸಾಗರದಲ್ಲಿ ಫ್ಲೆಕ್ಸ್ ಹಾವಳಿಯಲ್ಲಿ ಮುಚ್ಚಿ ಹೋದ ‘ಅಮ್ಯೂಸ್ಮೆಂಟ್ ಪಾರ್ಕ್’: ಸಂಕಷ್ಟದಲ್ಲಿ ‘ಟೆಂಡರ್ ದಾರ’
Copy and paste this URL into your WordPress site to embed
Copy and paste this code into your site to embed