Amul hikes milk prices: ಸತತ ಮೂರನೇ ಬಾರಿಗೆ ಅಮೂಲ್ ಹಾಲಿನ ದರ 2 ರೂ ಏರಿಕೆ

ನವದೆಹಲಿ: ‘ಅಮುಲ್’ ಎಂಬ ( Amul ) ಬ್ರಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (Gujarat Cooperative Milk Marketing Federation – GCMMF) ಪೂರ್ಣ ಕೆನೆ ಹಾಲು ಮತ್ತು ಎಮ್ಮೆ ಹಾಲಿನ ಬೆಲೆಯನ್ನು ಪ್ರತಿ ಲೀಟರ್ ಗೆ ರೂ. 2 ರಷ್ಟು ಹೆಚ್ಚಿಸಿದೆ. ಗುಜರಾತ್ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲೂ ಬೆಲೆ ಏರಿಕೆ ಅನ್ವಯವಾಗಲಿದೆ ಎಂದು ಜಿಸಿಎಂಎಂಎಫ್, ಎಂಡಿ, ಆರ್ ಎಸ್ ಸೋಧಿ ಅವರನ್ನು ಉಲ್ಲೇಖಿಸಿ … Continue reading Amul hikes milk prices: ಸತತ ಮೂರನೇ ಬಾರಿಗೆ ಅಮೂಲ್ ಹಾಲಿನ ದರ 2 ರೂ ಏರಿಕೆ