BIG BREAKING NEWS: ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್: ಅಮೂಲ್ ಹಾಲು, ಮೊಸರಿನ ಬೆಲೆ 2 ರೂ ಹೆಚ್ಚಳ | Amul hikes milk prices

ನವದೆಹಲಿ: ಈಗಾಗಲೇ ಸತತವಾಗಿ ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಲೇ ಇವೆ. ಈ ನಡುವೆಯೂ ಇದೀಗ ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ಅಮುಲ್ ( Amul  ) ಹಾಲು, ಮೊಸಲಿನ ಬೆಲೆ 2 ರೂ ಹೆಚ್ಚಳ ಮಾಡಲಾಗಿದೆ. BIGG NEWS : `BPL’ ಕಾರ್ಡ್ ಹೊಂದಿರುವ `SC-ST’ ಸಮುದಾಯಕ್ಕೆ 75 ಯುನಿಟ್ ಉಚಿತ ವಿದ್ಯುತ್ ನೊಂದಣಿಗೆ ಅರ್ಜಿ ಆಹ್ವಾನ ಈ ಕುರಿತಂತೆ ಗುಜರಾತ್ ಸಹಕಾರಿ ಹಾಲು ಮಾರಾಟ ಫೆಡರೇಷನ್ ಲಿಮಿಟೆಡ್ ನ ( Gujarat … Continue reading BIG BREAKING NEWS: ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್: ಅಮೂಲ್ ಹಾಲು, ಮೊಸರಿನ ಬೆಲೆ 2 ರೂ ಹೆಚ್ಚಳ | Amul hikes milk prices