ಬ್ರಿಟನ್‌ ಪಿಎಂ ʻರಿಷಿ ಸುನಕ್ʼರನ್ನು ವಿಶೇಷ ರೀತಿಯಲ್ಲಿ ಅಭಿನಂದಿಸಿದ ʻಅಮುಲ್ ʼ| Amul Congratulates Rishi Sunak

ನವದೆಹಲಿ: ರಿಷಿ ಸುನಕ್(Rishi Sunak) ಅವರು ಬ್ರಿಟನ್‌ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. ಸುನಕ್ ಅವರಿಗೆ ಪ್ರಪಂಚದಾದ್ಯಂತದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ. ಅಂತಹ ಒಂದು ಅಭಿನಂದನಾ ಸಂದೇಶದಲ್ಲಿ, ಡೈರಿ ಬ್ರ್ಯಾಂಡ್ ಅಮುಲ್(Amul) ವಿಶೇಷ ರೀತಿಯಲ್ಲಿ ಅಭಿನಂದಿಸಿದೆ. Instagram ಮೂಲಕ ಅಭಿನಂದಿಸಿರುವ ಅಮುಲ್, ಕಂಪನಿಯ ಮ್ಯಾಸ್ಕಾಟ್ ಅನ್ನು ಸುನಕ್ ಅವರೊಂದಿಗೆ ಲಂಡನ್‌ನಲ್ಲಿ ಕಾಣಬಹುದು. ಚಿತ್ರದಲ್ಲಿನ ಪಠ್ಯವು ನೀಲಿ ಬಣ್ಣದಲ್ಲಿ “ರಿಷಿ ಸುನುಕ್- ಪ್ರೈಮ್ ಮಖಾನ್” ಎಂದು ತೋರುತ್ತದೆ. ಅಲ್ಲಿ ಕೆಲವು … Continue reading ಬ್ರಿಟನ್‌ ಪಿಎಂ ʻರಿಷಿ ಸುನಕ್ʼರನ್ನು ವಿಶೇಷ ರೀತಿಯಲ್ಲಿ ಅಭಿನಂದಿಸಿದ ʻಅಮುಲ್ ʼ| Amul Congratulates Rishi Sunak