ಎಲ್ಲ ರೋಗಗಳಿಗೂ ‘ಅಮೃತ ಫಲ’ : ಎಲ್ಲೇ ಸಿಕ್ಕರೂ ತಿನ್ನಿ, ಎಲೆಗಳಲ್ಲಂತೂ ಅದ್ಬುತ ಶಕ್ತಿ!

ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಪೇರಳೆ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಪೇರಳೆ ಹಣ್ಣಿನ ರುಚಿ ಅದ್ಭುತವಾಗಿದ್ದು, ಎಲ್ಲರೂ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಆದ್ರೆ, ಈ ಹಣ್ಣು ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಈ ಹಣ್ಣಿನಲ್ಲಿ ವಿಟಮಿನ್ ಬಿ6, ಕಾರ್ಬೋಹೈಡ್ರೇಟ್, ಪೊಟಾಶಿಯಂ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣದಂತಹ ಪ್ರಮುಖ ಪೋಷಕಾಂಶಗಳಿವೆ. ಇವು ನಿಮ್ಮ ಆರೋಗ್ಯಕ್ಕೆ ಪರಿಣಾಮಕಾರಿ. ಪೇರಳೆ ಫೈಟೊನ್ಯೂಟ್ರಿಯೆಂಟ್‌’ಗಳು, ಆಂಟಿಆಕ್ಸಿಡೆಂಟ್‌’ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಹೊಟ್ಟೆಯ ಕಾಯಿಲೆಗಳಿಗೆ ಇದು ತುಂಬಾ ಸಹಕಾರಿ. ಪೇರಳೆಯನ್ನ ಪ್ರತಿನಿತ್ಯ ನಿಯಮಿತವಾಗಿ … Continue reading ಎಲ್ಲ ರೋಗಗಳಿಗೂ ‘ಅಮೃತ ಫಲ’ : ಎಲ್ಲೇ ಸಿಕ್ಕರೂ ತಿನ್ನಿ, ಎಲೆಗಳಲ್ಲಂತೂ ಅದ್ಬುತ ಶಕ್ತಿ!