ಸುಭಾಷಿತ :

Monday, December 9 , 2019 2:34 PM

‘ಕೌನ್ ಬನೇಗಾ ಕರೋಡ್ ಪತಿ’ : ‘ಬಿಗ್ ಬಿ’ ಅಮಿತಾಬ್ ಗೆ ಸುಧಾಮೂರ್ತಿಯಿಂದ ‘ಸ್ಪೆಷಲ್ ಗಿಫ್ಟ್’..?


Thursday, November 14th, 2019 8:28 pm

ನ್ಯೂಸ್ ಡೆಸ್ಕ್ : ಕೌನ್ ಬನೇಗಾ ಕರೋಡ್ ಪತಿ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ಪೋಸಿಸ್ ಪ್ರತಿಷ್ಟಾನದ ಅಧ್ಯಕ್ಷೆ ಸುಧಾಮೂರ್ತಿ ಕಾರ್ಯಕ್ರಮದ ನಿರೂಪಕ ಬಿಗ್ ಬಿ ಅಮಿತಾಬ್ ಬಚ್ಚನ್ ಻ಅವರಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

ಕೆಬಿಸಿಯ 11 ನೇ ಆವೃತ್ತಿಯಲ್ಲಿ ಭಾಗವಹಿಸಿದ್ದ ಸುಧಾಮೂರ್ತಿ ಅವರು ದೇವದಾಸಿಯರು ತಯಾರಿಸಿದ್ದ ವಿಶೇಷ ಕೌದಿಯನ್ನು ಅಮಿತಾಬ್ ಗೆ ನೀಡಿದ್ದಾರೆ, ಈ ವಿಷಯವನ್ನು ಅಮಿತಾಬ್ ಅವರೇ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಸಮಾಜಮುಖಿ ಕೆಲಸಗಳನ್ನ ಮಾಡುತ್ತಾ ಬರುತ್ತಿರುವ ಸುಧಾಮೂರ್ತಿ ಅವರು ದೇವದಾಸಿಯರಿಗೆ ಹೊಸ ಬದುಕನ್ನು ಕಟ್ಟಿ ಕೊಟ್ಟಿದ್ದಾರೆ, ದೇವದಾಸಿಯರು ತಯಾರಿಸಿರುವ ಈ ಕೌದಿ ಸದಾ ನೆನೆಪಿನಲ್ಲಿ ಉಳಿಯುವ ಕಾಣಿಕೆಯಾಗಿದೆ ಎಂದು ಅಮಿತಾಬ್ ಬರೆದುಕೊಂಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions