ಜಿ-20 ಶೆರ್ಪಾ ಹುದ್ದೆಗೆ ‘ಅಮಿತಾಬ್ ಕಾಂತ್’ ರಾಜೀನಾಮೆ ; 45 ವರ್ಷಗಳ ಸರ್ಕಾರಿ ಸೇವೆಗೆ ಅಂತ್ಯ

ನವದೆಹಲಿ : ಅಮಿತಾಬ್ ಕಾಂತ್ ಅವರು ಜಿ20 ಶೆರ್ಪಾ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 1980ರ ಕೇರಳ ಕೇಡರ್‌’ನ ನಿವೃತ್ತ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಯಾಗಿರುವ ಅಮಿತಾಬ್ ಕಾಂತ್ ಅವರನ್ನು ಜುಲೈ 2022ರಲ್ಲಿ ಭಾರತದ ಜಿ20 ಶೆರ್ಪಾ ಆಗಿ ನೇಮಿಸಲಾಯಿತು. ಭಾರತ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಳ್ಳುವ ಕೆಲವು ತಿಂಗಳುಗಳ ಮೊದಲು ಈ ನೇಮಕಾತಿಯನ್ನ ಮಾಡಲಾಯಿತು. ಅವರು ತಮ್ಮ 45 ವರ್ಷಗಳ ಸರ್ಕಾರಿ ಸೇವೆಯಲ್ಲಿ ವೈವಿಧ್ಯಮಯ ಹುದ್ದೆಗಳನ್ನ ನಿರ್ವಹಿಸಿದ್ದಾರೆ. ಅಮಿತಾಭ್ ಕಾಂತ್ ಅವರು ಲಿಂಕ್ಡ್‌ಇನ್‌ನಲ್ಲಿ ‘ನನ್ನ ಹೊಸ ಪ್ರಯಾಣ’ … Continue reading ಜಿ-20 ಶೆರ್ಪಾ ಹುದ್ದೆಗೆ ‘ಅಮಿತಾಬ್ ಕಾಂತ್’ ರಾಜೀನಾಮೆ ; 45 ವರ್ಷಗಳ ಸರ್ಕಾರಿ ಸೇವೆಗೆ ಅಂತ್ಯ