BIG NEWS : ಅನುಮತಿ ಇಲ್ಲದೇ ನಟ ʻಅಮಿತಾಬ್ ಬಚ್ಚನ್ʼ ಹೆಸರು, ಧ್ವನಿ, ಫೋಟೋ ಬಳಸುವಂತಿಲ್ಲ: ದೆಹಲಿ ಹೈಕೋರ್ಟ್‌| Amitabh Bachchan

ನವದೆಹಲಿ: ಬಾಲಿವುಡ್‌ ಹಿರಿಯ ನಟ ಅಮಿತಾಬ್ ಬಚ್ಚನ್(Amitabh Bachchan) ಅವರ ಹೆಸರು, ಚಿತ್ರ ಅಥವಾ ಧ್ವನಿಯನ್ನು ಅವರ ಅನುಮತಿಯಿಲ್ಲದೆ ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಇಂದು ತೀರ್ಪು ನೀಡಿದೆ. ತಮ್ಮ ವ್ಯಕ್ತಿತ್ವ ಮತ್ತು ಪ್ರಚಾರದ ಹಕ್ಕುಗಳನ್ನು ಉಲ್ಲಂಘಿಸದಂತೆ ವ್ಯಕ್ತಿಗಳನ್ನು ನಿರ್ಬಂಧಿಸುವ ಮೂಲಕ ತಮ್ಮ ಇಮೇಜ್, ಧ್ವನಿ ಮತ್ತು ಹೆಸರನ್ನು ರಕ್ಷಿಸಲು ಕೋರಿ ಬಚ್ಚನ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. “ಏನು ನಡೆಯುತ್ತಿದೆ ಎಂಬುದರ ಅರಿವು ಬಚ್ಚನ್ ಅವರಿಗಿದೆ. ಯಾರೋ ತಯಾರಿಸಿದ ಟೀ-ಶರ್ಟ್ಗಗಳಿಗೆ ಬಚ್ಚನ್ ಅವರ ಭಾವಚಿತ್ರವನ್ನು ಹಾಕಲು … Continue reading BIG NEWS : ಅನುಮತಿ ಇಲ್ಲದೇ ನಟ ʻಅಮಿತಾಬ್ ಬಚ್ಚನ್ʼ ಹೆಸರು, ಧ್ವನಿ, ಫೋಟೋ ಬಳಸುವಂತಿಲ್ಲ: ದೆಹಲಿ ಹೈಕೋರ್ಟ್‌| Amitabh Bachchan