ಭಾರೀ ಭದ್ರತೆಯ ಕಣ್ತಪ್ಪಿಸಿ ಬಂದು ʻಅಮಿತಾಬ್ ಬಚ್ಚನ್ʼ ಕಾಲಿಗೆ ನಮಸ್ಕರಿಸಿದ ಬಾಲಕ | Amitabh Bachchan

ಮುಂಬೈ: ಬಾಲಿವುಡ್‌ ಹಿರಿಯ ನಟ ಅಮಿತಾಬ್ ಬಚ್ಚನ್ (Amitabh Bachchan) ಪ್ರತೀ ಭಾನುವಾರ ಮುಂಬೈನ ತಮ್ಮ ನಿವಾಸದ ಬಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಅಭಿಮಾನಿಗಳನ್ನು ಭೇಟಿ ಸಂತಸ ವ್ಯಕ್ತಪಡುತ್ತಾರೆ. ಕಳೆದ ಭಾನುವಾರವೂ ಸಹ ಅಮಿತಾಬ್ ಅವರು ಅಭಿಮಾನಿಗಳನ್ನು ನೋಡಲು ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಪುಟ್ಟ ಬಾಲಕನೊಬ್ಬ ಭಾರೀ ಭದ್ರತೆಯನ್ನು ಕಣ್ತಪ್ಪಿಸಿ ಅಮಿತಾಬ್ ಬಳಿ ಬಂದು ಅವರ ಕಾಲಿಗೆ ಬಿದ್ದಿದ್ದಾನೆ. ತಮ್ಮ ಬ್ಲಾಗ್‌ನಲ್ಲಿ ಅಮಿತಾಬ್ ಬಚ್ಚನ್ ಅವರು ಇಂದೋರ್‌ನಿಂದ ಬಂದ ನಾಲ್ಕು ವರ್ಷದ ತಮ್ಮ ಅಭಿಮಾನಿಯ … Continue reading ಭಾರೀ ಭದ್ರತೆಯ ಕಣ್ತಪ್ಪಿಸಿ ಬಂದು ʻಅಮಿತಾಬ್ ಬಚ್ಚನ್ʼ ಕಾಲಿಗೆ ನಮಸ್ಕರಿಸಿದ ಬಾಲಕ | Amitabh Bachchan