BREAKING : ಅಮಿತ್ ಶಾ ವಿಡಿಯೋ ಪ್ರಕರಣ : ಕಾಂಗ್ರೆಸ್ ಸದಸ್ಯ ‘ಅರುಣ್ ರೆಡ್ಡಿ’ ಬಂಧನ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿರುವ ‘ಡೀಪ್ ಫೇಕ್ ಮಾರ್ಫಡ್ ವಿಡಿಯೋ’ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅರುಣ್ ರೆಡ್ಡಿ ಎನ್ನುವ ಕಾಂಗ್ರೆಸ್ ಸದಸ್ಯನನ್ನ ಸೋಮವಾರ ಬಂಧಿಸಿದ್ದಾರೆ. ರೆಡ್ಡಿ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ‘ಸ್ಪಿರಿಟ್ ಆಫ್ ಕಾಂಗ್ರೆಸ್’ ಖಾತೆಯನ್ನು ನಿರ್ವಹಿಸುತ್ತಿದ್ದ ಎನ್ನಲಾಗ್ತಿದೆ. ಅಂದ್ಹಾಗೆ, ಈ ಹಿಂದೆ ದೆಹಲಿ ಪೊಲೀಸರು ತೆಲಂಗಾಣ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ರೇವಂತ್ ರೆಡ್ಡಿ ಅವರಿಗೆ “ಡೀಪ್ ಫೇಕ್” ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಿದ್ದರು. ರೆಡ್ಡಿ ಮತ್ತು … Continue reading BREAKING : ಅಮಿತ್ ಶಾ ವಿಡಿಯೋ ಪ್ರಕರಣ : ಕಾಂಗ್ರೆಸ್ ಸದಸ್ಯ ‘ಅರುಣ್ ರೆಡ್ಡಿ’ ಬಂಧನ