BREAKING NEWS: ಮಂಡ್ಯಕ್ಕೆ ಡಿ.30ರಂದು ಅಮಿತ್ ಶಾ ಭೇಟಿ ಹಿನ್ನೆಲೆ; ಮಂಡ್ಯ ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ

ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. BIGG NEWS: ದಾವಣಗೆರೆಯಲ್ಲಿ ಚಿತ್ರಮಂದಿರಕ್ಕೆ ಹೋಗುವವರಿಗೆ ಎನ್ 95 ಮಾಸ್ಕ್ ಕಡ್ಡಾಯ; ಡಿಸಿ ಸೂಚನೆ   ಡಿಸೆಂಬರ್‌ 30ರಂದು ಮಂಡ್ಯ ಜಿಲ್ಲೆಗೆ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದರೆ.ಈ ಹಿನ್ನೆಲೆಯಲ್ಲಿ ಮಂಡ್ಯ ಮಂಡ್ಯ ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ. ಡಿಸೆಂಬರ್‌ 29 ಮತ್ತು 30 ರಂದು ಎರಡು ದಿನ ಮಂಡ್ಯ ಮಂಡ್ಯ ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ ಮಾಡಿದ ಡಿಸಿ ಗೋಪಾಕೃಷ್ಣ ಆದೇಶ … Continue reading BREAKING NEWS: ಮಂಡ್ಯಕ್ಕೆ ಡಿ.30ರಂದು ಅಮಿತ್ ಶಾ ಭೇಟಿ ಹಿನ್ನೆಲೆ; ಮಂಡ್ಯ ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ