ಸಿತಾಲಕುಚ್ಚಿಯ ಹಿಂಸಾಚಾರದಲ್ಲಿ ನಾಲ್ವರ ಸಾವಿಗೆ ಅಮಿತ್ ಶಾ ಕಾರಣ : ಮಮತಾ ಬ್ಯಾನರ್ಜಿ ಗಂಭೀರ ಆರೋಪ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಕೋಚ್ ಬಿಹಾರ ಜಿಲ್ಲೆಯ ಸೀತಾಲಕುಚ್ಚಿ ಎಂಬಲ್ಲಿ ಶನಿವಾರ ವಿಧಾನಸಭೆಗೆ ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದ ವೇಳೆ ಶುರುವಾದ ಗಲಭೆ ಮತ್ತು ನಾಲ್ಕು ಜನರ ಸಾವಿಗೆ  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಕಾರಣ ಎಂದು ಸಿಎಂ ಮಮತಾ ಬ್ಯಾನರ್ಜಿ ಗಂಭೀರ ಅರೋಪ ಮಾಡಿದ್ದಾರೆ. ರಾಜ್ಯಾದ್ಯಂತ 5 ದಿನ ಭಾರೀ ಮಳೆ : ಹಲವು ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಪಿತೂರಿ ನಡೆಸಿ … Continue reading ಸಿತಾಲಕುಚ್ಚಿಯ ಹಿಂಸಾಚಾರದಲ್ಲಿ ನಾಲ್ವರ ಸಾವಿಗೆ ಅಮಿತ್ ಶಾ ಕಾರಣ : ಮಮತಾ ಬ್ಯಾನರ್ಜಿ ಗಂಭೀರ ಆರೋಪ