‘ಪ್ರಧಾನಿ ಮಂತ್ರಿ ಮೋದಿ’ ಸಲಹೆಗಾರರಾಗಿ ‘ಅಮಿತ್ ಖರೆ, ತರುಣ್ ಕಪೂರ್’ ನೇಮಕ | PM Modi

ನವದೆಹಲಿ: ಭಾರತದ ಪ್ರಧಾನ ಮಂತ್ರಿಯಾಗಿ ಸತತ ಮೂರನೇ ಅವಧಿಗೆ ಮೋದಿ ಪದಗ್ರಹಣದ ನಂತ್ರ, ಸಂಪುಟದ ಸಚಿವರಿಗೂ ಖಾತೆ ಹಂಚಿಕೆ ಮಾಡಿ, ಅಧಿಕಾರ ಸ್ವೀಕರಿಸಿದ್ದರು. ಈ ಬೆನ್ನಲ್ಲೇ ಪ್ರಧಾನ ಮಂತ್ರಿ ಮೋದಿ ಭದ್ರತಾ ಸಲಹೆಗಾರರನ್ನಾಗಿ ಅಮಿತ್ ಖರೆ ಹಾಗೂ ತರುಣ್ ಕಪೂರ್ ನೇಮಕ ಮಾಡಲಾಗಿದೆ. ಅಮಿತ್ ಖರೆ ಮತ್ತು ತರುಣ್ ಕಪೂರ್ ಅವರನ್ನು ಪ್ರಧಾನ ಮಂತ್ರಿಗಳ ಸಲಹೆಗಾರರಾಗಿ, ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ, ಭಾರತ ಸರ್ಕಾರದ ಕಾರ್ಯದರ್ಶಿ ಶ್ರೇಣಿ ಮತ್ತು ಶ್ರೇಣಿಯಲ್ಲಿ, 10.06.2024 ರಿಂದ ಜಾರಿಗೆ ಬರುವಂತೆ ಎರಡು ವರ್ಷಗಳ … Continue reading ‘ಪ್ರಧಾನಿ ಮಂತ್ರಿ ಮೋದಿ’ ಸಲಹೆಗಾರರಾಗಿ ‘ಅಮಿತ್ ಖರೆ, ತರುಣ್ ಕಪೂರ್’ ನೇಮಕ | PM Modi