2022ರಲ್ಲಿ ಅಕ್ರಮ ಭಾರತೀಯ ಕಾಲ್ ಸೆಂಟರ್ ಫಿಶಿಂಗ್ ಕರೆಗಳಿಂದ ಯುಎಸ್ ನಾಗರೀಕರು ಶೇ.10 ಬಿಲಿಯನ್ ಕಳೆದುಕೊಂಡಿದ್ದಾರೆ – ವರದಿ

ಯುಎಸ್: ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ದತ್ತಾಂಶದ ಪ್ರಕಾರ, 2022 ರಲ್ಲಿ ಅಕ್ರಮ ಭಾರತೀಯ ಕಾಲ್ ಸೆಂಟರ್ಗಳ ಫಿಶಿಂಗ್ ಕರೆಗಳಿಂದಾಗಿ ಯುಎಸ್ ನಾಗರಿಕರು 10 ಬಿಲಿಯನ್ ಡಾಲರ್ಗಿಂತಲೂ ಹೆಚ್ಚು ಕಳೆದುಕೊಂಡಿದ್ದಾರೆ. ಭಾರತೀಯ ಫಿಶಿಂಗ್ ಗ್ಯಾಂಗ್ ಗಳ ಈ ವಂಚನೆ ಕರೆಗಳಿಗೆ ಬಲಿಯಾದವರಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಯುಎಸ್ ನಾಗರಿಕರು ಆಗಿದ್ದಾರೆ. ಅವರು 3 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ ಎಂದು ಎಫ್ ಬಿಐ ದತ್ತಾಂಶವನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ … Continue reading 2022ರಲ್ಲಿ ಅಕ್ರಮ ಭಾರತೀಯ ಕಾಲ್ ಸೆಂಟರ್ ಫಿಶಿಂಗ್ ಕರೆಗಳಿಂದ ಯುಎಸ್ ನಾಗರೀಕರು ಶೇ.10 ಬಿಲಿಯನ್ ಕಳೆದುಕೊಂಡಿದ್ದಾರೆ – ವರದಿ