“ಚರ್ಮದ ಬಣ್ಣದ ಆಧಾರದ ಮೇಲೆ ಅಮೆರಿಕ ಆಂಕಲ್ ಜನರನ್ನ ನಿಂದಿಸ್ತಿದ್ದಾರೆ” : ‘ಸ್ಯಾಮ್ ಪಿತ್ರೋಡಾ’ಗೆ ‘ಪ್ರಧಾನಿ ಮೋದಿ’ ತಿರುಗೇಟು

ನವದೆಹಲಿ: ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ ‘ಜನಾಂಗೀಯ’ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ‘ದೇಶದ ಜನರನ್ನ ಅವರ ಬಣ್ಣದ ಆಧಾರದ ಮೇಲೆ ಅವಮಾನಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು ಮತ್ತು ತಮ್ಮ ಸಹ ಭಾರತೀಯರನ್ನ ಅವಮಾನಿಸುವುದನ್ನ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪೂರ್ವ ಭಾರತದ ವ್ಯಕ್ತಿಗಳು ಚೀನೀಯರನ್ನ ಹೋಲುತ್ತಿದ್ದರೆ, ದಕ್ಷಿಣ ಭಾರತದ ವ್ಯಕ್ತಿಗಳು ಆಫ್ರಿಕನ್ನರನ್ನ ಹೋಲುತ್ತಾರೆ ಎಂದು ಪಿತ್ರೋಡಾ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಪ್ರಧಾನಿ ಮೋದಿ ಹೇಳಿದ್ದೇನು? ತೆಲಂಗಾಣದ ವಾರಂಗಲ್’ನಲ್ಲಿ … Continue reading “ಚರ್ಮದ ಬಣ್ಣದ ಆಧಾರದ ಮೇಲೆ ಅಮೆರಿಕ ಆಂಕಲ್ ಜನರನ್ನ ನಿಂದಿಸ್ತಿದ್ದಾರೆ” : ‘ಸ್ಯಾಮ್ ಪಿತ್ರೋಡಾ’ಗೆ ‘ಪ್ರಧಾನಿ ಮೋದಿ’ ತಿರುಗೇಟು