ಸಿರಿಯಾ ಮೇಲೆ ವಿಧಿಸಿದ್ದ ಎಲ್ಲಾ ನಿರ್ಬಂಧ ತೆರವುಗೊಳಿಸಿದ ಅಮೇರಿಕ

ಅಮೇರಿಕ: ಅಮೇರಿಕಾವು ಸಿರಿಯಾ ಮೇಲೆ ನಿರ್ಬಂಧ ವಿಧಿಸಿತ್ತು. ಇಂದು ಸಿರಿಯಾದಲ್ಲಿ ಮಾಜಿ ಭಯೋತ್ಪಾದಕರನ್ನು ಅಮೇರಿಕಾ ಅಧ್ಯಕ್ಷ ಟ್ರಂಪ್ ಭೇಟಿಯಾದ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇಂದು ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಸಿರಿಯಾದಲ್ಲಿ ಮಾಜಿ ಭಯೋತ್ಪಾದಕರನ್ನು ಭೇಟಿಯಾಗಿದ್ದರು. ಮಾಜಿ ಉಗ್ರ ಹಾಗೂ ಸಿರಿಯನ್ ಅಧ್ಯಕ್ಷರನ್ನು ಭೇಟಿಯಾಗಿದ್ದರು. ಸಿರಿಯನ್ ಅಧ್ಯಕ್ಷ ಅಹ್ಮದ್ ಅಲ್-ಶರಾ ಮಾಜಿ ಉಗ್ರನಾಗಿದ್ದನು. ಸಿರಿಯನ್ ಮಾಜಿ ಅಧ್ಯಕ್ಷ ಉಗ್ರ ಅಹ್ಮದ್ ಅಲ್-ಶರಾ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರು ಸಿರಿಯಾ … Continue reading ಸಿರಿಯಾ ಮೇಲೆ ವಿಧಿಸಿದ್ದ ಎಲ್ಲಾ ನಿರ್ಬಂಧ ತೆರವುಗೊಳಿಸಿದ ಅಮೇರಿಕ