USA support India’s COVID vaccination process : ಭಾರತದ COVID ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಬೆಂಬಲಿಸಲು $ 25 ಮಿಲಿಯನ್ ನೆರವು ಘೋಷಿಸಿದ ಅಮೇರಿಕ

ನವದೆಹಲಿ: ಭಾರತದಾದ್ಯಂತ COVID-19 ವ್ಯಾಕ್ಸಿನೇಷನ್ ಪ್ರಯತ್ನಗಳನ್ನು ಬೆಂಬಲಿಸಲು ಅಮೆರಿಕ 25 ಮಿಲಿಯನ್ (USD) ಸಹಾಯವನ್ನು ಬುಧವಾರ ಪ್ರಕಟಿಸಿದೆ. ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಲಸಿಕೆ ಪೂರೈಕೆ ಸರಪಳಿ ಲಾಜಿಸ್ಟಿಕ್ಸ್ (Logistics) ಅನ್ನು ಬಲಪಡಿಸುವ ಮೂಲಕ, ತಪ್ಪು ಮಾಹಿತಿ, ಲಸಿಕೆ ಹಿಂಜರಿಕೆಯನ್ನು ಪರಿಹರಿಸುವ ಮೂಲಕ ಮತ್ತು ಹೆಚ್ಚಿನ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ಸಹಾಯ ಮಾಡುವ ಮೂಲಕ ಜೀವ ಉಳಿಸಲು ಈ ಹಣವು ಸಹಾಯ … Continue reading USA support India’s COVID vaccination process : ಭಾರತದ COVID ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಬೆಂಬಲಿಸಲು $ 25 ಮಿಲಿಯನ್ ನೆರವು ಘೋಷಿಸಿದ ಅಮೇರಿಕ