ಸುಭಾಷಿತ :

Saturday, February 22 , 2020 8:48 AM

‘ಅಕ್ಷಯ್ ಕುಮಾರ್’ ಮಾಡಿದ ಈ ಕೆಲಸಕ್ಕಾಗಿ ಕೃತಜ್ಞತೆ ಸಲ್ಲಿಸಿದ ನಟ ‘ಅಮೀರ್ ಖಾನ್’..!


Monday, January 27th, 2020 8:04 pm

ಸಿನಿಮಾ ಡೆಸ್ಕ್ :   ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನಟ ಅಮಿರ್ ಖಾನ್  ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 

ಹೌದು, ಅಕ್ಷಯ್ ಕುಮಾರ್ ನಟನೆಯ ಬಚ್ಚನ್ ಪಾಂಡೆ ಬಿಡುಗಡೆ ದಿನಾಂಕವನ್ನು ಮುಂದೂಡಿದಕ್ಕಾಗಿ ಅಕ್ಷಯ್ ಕುಮಾರ್ ಅವರಿಗೆ ನಿರ್ಮಾಪಕರಿಗೆ ಅಮಿರ್ ಖಾನ್ ಧನ್ಯವಾದ ಸಲ್ಲಿಸಿದ್ದಾರೆ.

ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಜೊತೆ ಅಕ್ಷಯ್ ಕುಮಾರ್ ನಟನೆಯ ಬಚ್ಚನ್ ಪಾಂಡೆ ಸಿನಿಮಾ ಕೂಡ ಬಿಡುಗಡೆಯಾದ್ರೆ ಸಿನಿಮಾದ ಕಲೆಕ್ಷನ್ ಗೆ ತೊಂದರೆ ಆಗುತ್ತದೆ, ಹೀಗಾಗಿ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂಡೂಈದಬೇಕು ಎಂದು ಅಕ್ಷಯ್ ಹಾಗೂ ನಿರ್ಮಾಪಕ ಸಾಜಿದ್ ಗೆ ಅಮೀರ್ ಮನವಿ ಮಾಡಿದ್ದರು ಹಾಗಾಗಿ ಅಕ್ಷಯ್ ಹಾಗೂ ಸಾಜಿದ್ ತಮ್ಮ ಬಚ್ಚನ್ ಪಾಂಡೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ.  ಇನ್ನೂ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಈ ವರ್ಷದ ಕ್ರಿಸ್ ಮಸ್ ಗೆ ತೆರೆಗೆ ಅಪ್ಪಳಿಸಲಿದೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions