BIGG NEWS: ಹೊಸ ವರ್ಷಾಚರಣೆಯಲ್ಲಿ ರಾತ್ರಿ ಕುಡಿದು ಟೈಟಾದವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ

ಬೆಂಗಳೂರು: ಹೊಸ ವರ್ಷಾಚರಣೆಗೆ ಪೊಲೀಸರು ಫುಲ್‌ ಅಲರ್ಟ್‌ ಆಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಂತೆ ಖಾಕಿ ಕಣ್ಗಾವಲು ಹಾಕಿದೆ. BIGG NEWS : ಧಾರವಾಡದಲ್ಲಿ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ!   ಹೊಸ ವರ್ಷದಿಂದ ಕುಡಿದು, ಕುಣಿದು ಕುಪ್ಪಳಿಸುವ ಜನರೇ ಹೆಚ್ಚು. ಕುಡಿದ ಮತ್ತನಲ್ಲಿ ಏನ್‌ ಮಾಡ್ತಾರೆ ಅಂತಾ ಅವರಿಗೆ ತಿಳಿದಿರಲ್ಲ. ಹಾಗಾಗಿ ಅವರಿಗೆ ಪೊಲೀಸ್‌ ಇಲಾಖೆ ಒಂದು ಸೂಕ್ತ ವ್ಯವಸ್ಥೆ ಕಲಿಸಲಾಗಿದೆ. ಹೌದು ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗಿ ಕುಡಿದು ಟೈಟಾದವರಿಗೆ … Continue reading BIGG NEWS: ಹೊಸ ವರ್ಷಾಚರಣೆಯಲ್ಲಿ ರಾತ್ರಿ ಕುಡಿದು ಟೈಟಾದವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ