BIGG BREAKING NEWS: ದಸರಾ ಹಬ್ಬದಂದೇ ಆಂಬುಲೆನ್ಸ್‌ ಸ್ಥಗಿತ; ರಾಜ್ಯದಲ್ಲಿ ಮತ್ತೆ ಅಘೋಷಿತ ಹೆಲ್ತ್‌ ಎಮರ್ಜೆನ್ಸಿ?

ಬೆಂಗಳೂರು: ಸಂಬಳ ನೀಡದಿರುವ ವಿಚಾರದಲ್ಲಿ 108 ಆಂಬುಲೆನ್ಸ್‌ ಸಿಬ್ಬಂದಿಗಳು ಕೆರಳಿದ್ದಾರೆ. ಇಂದು ಮಧ್ಯಾಹ್ನದೊಳಗೆ ಸಂಬಳ ಪಾವತಿಸದಿದ್ದಾರೆ ಕೂಡಲೇ ಆಂಬುಲೆನ್ಸ್‌ ಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. BIGG NEWS: ಮದ್ಯಪ್ರಿಯರೇ ಗಮನಿಸಿ: ದಸರಾ ಹಿನ್ನೆಲೆ ಬೆಂಗಳೂರಿನಲ್ಲಿ ಇಂದು, ನಾಳೆ ಸಿಗಲ್ಲ ಮದ್ಯ! | liquor Ban   ಇದರೊಂದಿಗೆ ರಾಜ್ಯದಲ್ಲಿ ಮತ್ತೆ ಅಘೊಷಿತ ಹೆಲ್ಸ್‌ ಎಮರ್ಜೆನ್ಸಿ ನಿರ್ಮಾಣವಾಗು ಆತಂಕ ಸೃಷ್ಟಿಯಾಗಿದೆ. ದಸರಾ ದಿನವೇ ಜೀವರಕ್ಷಕ ಆಂಬುಲೆನ್ಸ್‌ ಸಿಬ್ಬಂದಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಸರ್ಕಾರದ ಬೊಕ್ಕಸದಿಂದ ಹಣ … Continue reading BIGG BREAKING NEWS: ದಸರಾ ಹಬ್ಬದಂದೇ ಆಂಬುಲೆನ್ಸ್‌ ಸ್ಥಗಿತ; ರಾಜ್ಯದಲ್ಲಿ ಮತ್ತೆ ಅಘೋಷಿತ ಹೆಲ್ತ್‌ ಎಮರ್ಜೆನ್ಸಿ?