BIG NEWS : ಅಂಬುಜಾ, ಎಸಿಸಿ ಸಿಮೆಂಟ್ ಘಟಕಗಳು ಏಕಾಏಕಿ ಬಂದ್, ನಿರುದ್ಯೋಗಿಗಳಾದ ನೂರಾರು ಕಾರ್ಮಿಕರು

ಹಿಮಾಚಲ ಪ್ರದೇಶ: ಇಲ್ಲಿನ ಗಗಲ್‌ನಲ್ಲಿರುವ ಎಸಿಸಿಯ ಅವಳಿ ಸ್ಥಾವರಗಳು ಮತ್ತು ದರ್ಲಘಾಟ್‌ನಲ್ಲಿರುವ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್‌ನಿಂದ ಕಳಪೆ ಮಟ್ಟದ ಸಿಮೆಂಟ್ ರವಾನೆಯಿಂದಾಗಿ ಭಾರಿ ಆರ್ಥಿಕ ನಷ್ಟ ಎದುರಿಸುತ್ತಿದ್ದು, ಕಂಪನಿಯ ಎಲ್ಲಾ ನೌಕರರಿಗೆ ಕೆಲಸಕ್ಕೆ ಬರದಂತೆ ಮತ್ತು ಈ ಕಂಪನಿಗಳಲ್ಲಿ ಕೆಲಸ ಸ್ಥಗಿತಗೊಳಿಸುತ್ತಿರುವ ಬಗ್ಗೆ ನೊಟೀಸ್‌ ಜಾರಿ ಮಾಡಲಾಗಿದೆ. ತಮ್ಮ ಕಾರ್ಯಾಚರಣೆಯನ್ನು ಮುಚ್ಚಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ಎರಡು ಸ್ಥಾವರಗಳನ್ನು ಇತ್ತೀಚೆಗೆ ಅದಾನಿ ಸಮೂಹ ಸ್ವಾಧೀನಪಡಿಸಿಕೊಂಡಿದೆ. ಕಂಪನಿ ಹೊರಡಿಸಿದ ನೋಟಿಸ್ ಪ್ರಕಾರ, ಸಾಗಣೆ ಮತ್ತು ಕಚ್ಚಾ ವಸ್ತುಗಳ … Continue reading BIG NEWS : ಅಂಬುಜಾ, ಎಸಿಸಿ ಸಿಮೆಂಟ್ ಘಟಕಗಳು ಏಕಾಏಕಿ ಬಂದ್, ನಿರುದ್ಯೋಗಿಗಳಾದ ನೂರಾರು ಕಾರ್ಮಿಕರು