ಅಂಬಾನಿ – ಟಾಟಾ ಹೊಸ ಯೋಜನೆ : ಈಗ ‘ಪೆಟ್ರೋಲ್’ ಖರೀದಿಸುವ ಅಗತ್ಯವಿಲ್ಲ!

ನವದೆಹಲಿ : ಇತ್ತೀಚಿಗೆ ದೇಶದಲ್ಲಿ ಆಟೋ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆರಂಭವಾಗಿವೆ. ಎಲೆಕ್ಟ್ರಿಕ್ ಕಾರು ಖರೀದಿಸುವುದೇ.? ನಾನು ಪೆಟ್ರೋಲ್ ಕಾರನ್ನ ಖರೀದಿಸಬೇಕೇ.? ಡೀಸೆಲ್ ವಾಹನ ಖರೀದಿಸುವುದೇ.? ಈ ವಿಷಯದಲ್ಲಿ ಬಳಕೆದಾರರು ಗೊಂದಲಕ್ಕೊಳಗಾಗಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರ GH2 ಯೋಜನೆಗೆ ಮುಂದಾಗಿತ್ತು. ಅಂಬಾನಿ, ಟಾಟಾ, ಇಂಡಿಯನ್ ಆಯಿಲ್’ನಂತಹ ದೊಡ್ಡ ಕಂಪನಿಗಳು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿವೆ. ಇನ್ನು ಹತ್ತು ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಕಾರುಗಳು ಕಣ್ಮರೆಯಾಗಲಿವೆ ಎನ್ನಲಾಗುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್ ಮತ್ತು ಇಂಡಿಯನ್ ಆಯಿಲ್ … Continue reading ಅಂಬಾನಿ – ಟಾಟಾ ಹೊಸ ಯೋಜನೆ : ಈಗ ‘ಪೆಟ್ರೋಲ್’ ಖರೀದಿಸುವ ಅಗತ್ಯವಿಲ್ಲ!