ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅಮೆಜಾನ್(Amazon) ಹದಿಹರೆಯದವರಿಗೆ “ಆತ್ಮಹತ್ಯೆ ಕಿಟ್” ಎಂದು ಕರೆಯಲ್ಪಡುವ ವಿಷಕಾರಿ ರಾಸಾಯನಿಕವನ್ನು ಮಾರಾಟ ಮಾಡುತ್ತಿದೆ ಎಂಬ ಆರೋಪವನ್ನು ಎದುರಿಸುತ್ತಿದೆ. ಈ ರಾಸಾಯನಿಕಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಮಕ್ಕಳ ಕುಟುಂಬಗಳು ಇ-ಕಾಮರ್ಸ್ ದೈತ್ಯ ವಿರುದ್ಧ ಮೊಕದ್ದಮೆ ಹೂಡಿವೆ. ʻನಮ್ಮ ಮಕ್ಕಳು ಅಮೆಜಾನ್ ಕಂಪನಿಯ ವೆಬ್‌ಸೈಟ್‌ನಲ್ಲಿ ಮಾರಣಾಂತಿಕ ರಾಸಾಯನಿಕವನ್ನು ಖರೀದಿಸಿದ್ದು, ಅದನ್ನು ಸೇವಿಸಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆʼ ಎಂದು ಆರೋಪಿಸಿದ್ದಾರೆ. ವರದಿಯ ಪ್ರಕಾರ, 16 ವರ್ಷದ ಕ್ರಿಸ್ಟಿನ್ ಜಾನ್ಸನ್ ಅವರ ಪೋಷಕರು ಮತ್ತು 17 ವರ್ಷದ … Continue reading BIG NEWS: ʻAmazonʼನಿಂದ ಖರೀದಿಸಿದ ವಿಷಕಾರಿ ರಾಸಾಯನಿಕ ಸೇವಿಸಿ ಇಬ್ಬರು ಮಕ್ಕಳು ಸಾವು: ಇ-ಕಾಮರ್ಸ್ ದೈತ್ಯಕ್ಕೆ ಎದುರಾದ ಸಂಕಷ್ಟ
Copy and paste this URL into your WordPress site to embed
Copy and paste this code into your site to embed