ಅಮೆಜಾನ್‌ ನಿಂದ ಈ ವಾರ 10000 ಸಿಬ್ಬಂದಿ ವಜಾ : ಸಿಇಒ ಆಂಡಿ ಜಾಸ್ಸಿ ಘೋಷಣೆ | Amazon laying off nearly 10,000

ಅಮೆಜಾನ್, ಮೆಟಾ ಮತ್ತು ಟ್ವಿಟರ್ನಂತಹ ಕಂಪನಿಗಳು, ಪ್ರತಿಕೂಲ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ನಡುವೆ ಅಭಿವೃದ್ಧಿ ಹೊಂದಲು ಸಾವಿರಾರು ಉದ್ಯೋಗಿಗಳನ್ನು ತೆಗೆದು ಹಾಕುಲು ಮುಂದಾಗಿದೆ. ಈ ನಡುವೆ ಅಮೆಜಾನ್, ಬುಧವಾರ ತನ್ನ ಇತಿಹಾಸದಲ್ಲಿಯೇ ಅತಿ ದೊಡ್ಡ ಕೆಲಸದಿಂದ ತೆಗೆದುಹಾಕುವಿಕೆಯನ್ನು ಪ್ರಾರಂಭಿಸಿದೆ. 2023 ರ ಮುಂಬರುವ ತಿಂಗಳುಗಳಲ್ಲಿ ತನ್ನ ಜಾಗತಿಕ ಉದ್ಯೋಗಿಗಳನ್ನು ಕಡಿತಗೊಳಿಸುವುದನ್ನು ಮುಂದುವರಿಸುತ್ತದೆ ಎನ್ನಲಾಗಿದೆ. ಅಮೆಜಾನ್ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ವಿಭಾಗ ಸೇರಿದಂತೆ ತನ್ನ ಉನ್ನತ ಇಲಾಖೆಗಳ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ ಎನ್ನಲಾಗಿದೆ. ಈಗ ಅಧಿಕೃತ ಸಾರ್ವಜನಿಕ ಹೇಳಿಕೆಯಲ್ಲಿ, … Continue reading ಅಮೆಜಾನ್‌ ನಿಂದ ಈ ವಾರ 10000 ಸಿಬ್ಬಂದಿ ವಜಾ : ಸಿಇಒ ಆಂಡಿ ಜಾಸ್ಸಿ ಘೋಷಣೆ | Amazon laying off nearly 10,000