ಅಮೆಜಾನ್, ಮೆಟಾ ಮತ್ತು ಟ್ವಿಟರ್ನಂತಹ ಕಂಪನಿಗಳು, ಪ್ರತಿಕೂಲ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ನಡುವೆ ಅಭಿವೃದ್ಧಿ ಹೊಂದಲು ಸಾವಿರಾರು ಉದ್ಯೋಗಿಗಳನ್ನು ತೆಗೆದು ಹಾಕುಲು ಮುಂದಾಗಿದೆ. ಈ ನಡುವೆ ಅಮೆಜಾನ್, ಬುಧವಾರ ತನ್ನ ಇತಿಹಾಸದಲ್ಲಿಯೇ ಅತಿ ದೊಡ್ಡ ಕೆಲಸದಿಂದ ತೆಗೆದುಹಾಕುವಿಕೆಯನ್ನು ಪ್ರಾರಂಭಿಸಿದೆ. 2023 ರ ಮುಂಬರುವ ತಿಂಗಳುಗಳಲ್ಲಿ ತನ್ನ ಜಾಗತಿಕ ಉದ್ಯೋಗಿಗಳನ್ನು ಕಡಿತಗೊಳಿಸುವುದನ್ನು ಮುಂದುವರಿಸುತ್ತದೆ ಎನ್ನಲಾಗಿದೆ.

ಅಮೆಜಾನ್ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ವಿಭಾಗ ಸೇರಿದಂತೆ ತನ್ನ ಉನ್ನತ ಇಲಾಖೆಗಳ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ ಎನ್ನಲಾಗಿದೆ. ಈಗ ಅಧಿಕೃತ ಸಾರ್ವಜನಿಕ ಹೇಳಿಕೆಯಲ್ಲಿ, ಅಮೆಜಾನ್ ಸಿಇಒ ಆಂಡಿ ಜಸ್ಸಿ ಕಂಪನಿಯು ಮುಂಬರುವ ವರ್ಷದಲ್ಲಿ ತನ್ನ ಹೆಚ್ಚಿನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದನ್ನು ಮುಂದುವರಿಸುತ್ತದೆ ಎಂದು ದೃಢಪಡಿಸಿದ್ದಾರೆ.

BIGG NEWS : 545 `PSI’ ನೇಮಕಾತಿ ಪ್ರಕರಣ : ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು

BIGG NEWS : ನ. 30ರಂದು ‘ಶ್ರೀರಂಗಪಟ್ಟಣ ಬೈಪಾಸ್ ಓಪನ್’ : ಸಂಸದ ಪ್ರತಾಪ್ ಭರವಸೆ | Mysore-Bangalore Expressway

watch video: ಹಾವಿನ ವಿಷವು ರಕ್ತಕ್ಕೆ ಸೇರಿದಾಗ ಏನಾಗುತ್ತದೆ? ಈ ವಿಡಿಯೋ ನೋಡಿ

Share.
Exit mobile version