BIGG NEWS: ‘ಅನಿಶ್ಚಿತ ಆರ್ಥಿಕತೆ’ : 18 ಸಾವಿರಕ್ಕೂ ಹೆಚ್ಚು ಉದ್ಯೋಗ ಕಡಿತಕ್ಕೆ ಅಮೆಜಾನ್ ನಿರ್ಧಾರ | Amazon Layoff

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅನಿಶ್ಚಿತ ಆರ್ಥಿಕತೆ, ಕೋವಿಡ್ ಹೊಡೆತದಿಂದಾಗಿ ಆನ್ ಲೈನ್ ಶಾಂಪಿಂಗ್ ದೈತ್ಯ ಕಂಪನಿ ಅಮೆಜಾನ್ ಸುಮಾರು 18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗಿದೆ. ಈ ಕುರಿತಂತೆ ಸಿಇಒ ಆಂಡಿ ಜಾಸ್ಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ನಾವು ನವೆಂಬರ್‌ನಲ್ಲಿ ಮಾಡಿದ ಕಡಿತಗಳ ಬಳಿಕ ಇಂದು 18,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಯೋಚಿಸಿದ್ದೇವೆ ಎಂದು ಹೇಳಿದ್ದಾರೆ. ಉದ್ಯೋಗ ಕಡಿತದ ನಿರ್ಧಾರ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಮ್ಮ ಅರಿವಿಗೆ ಇದೆ. … Continue reading BIGG NEWS: ‘ಅನಿಶ್ಚಿತ ಆರ್ಥಿಕತೆ’ : 18 ಸಾವಿರಕ್ಕೂ ಹೆಚ್ಚು ಉದ್ಯೋಗ ಕಡಿತಕ್ಕೆ ಅಮೆಜಾನ್ ನಿರ್ಧಾರ | Amazon Layoff