VIRAL VIDEO: ಸಫಾರಿ ವೇಳೆ ವಾಹನವನ್ನೇರಿದ ಚೀತಾ;‌ ಇದನ್ನು ಕಂಡು ಪ್ರವಾಸಿಗರು ಫುಲ್‌ ಫಿದಾ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಸಫಾರಿ ಮಾಡೋದು ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಸಫಾರಿಯನ್ನು ಇಷ್ಟ ಪಡುತ್ತಾರೆ. ಇಲ್ಲಿಗೆ ಪ್ರವಾಸಿಗರ ದಂಡು ಹರಿದು ಬರುತ್ತದೆ. BIGG NEWS: ದೆಹಲಿ ಸಿಎಂ ಕೇಜ್ರಿವಾಲ್ ಮನೆ ಮುಂದೆ ಪ್ರತಿಭಟನೆ ಪ್ರಕರಣ; ಪೊಲೀಸರಿಂದ ತೇಜಸ್ವಿ ಸೂರ್ಯ ವಿಚಾರಣೆ ಚೀತಾದ ಈ ಆಟ ಕಂಡು ಪ್ರವಾಸಿಗರು ಖುಷಿಯಾಗಿದ್ದರು. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ.ಮೃಗಾಲಯಗಳಿಗೆ ಹೋಗಿ ವನ್ಯಜೀವಿಗಳ ಸೊಬಗನ್ನು … Continue reading VIRAL VIDEO: ಸಫಾರಿ ವೇಳೆ ವಾಹನವನ್ನೇರಿದ ಚೀತಾ;‌ ಇದನ್ನು ಕಂಡು ಪ್ರವಾಸಿಗರು ಫುಲ್‌ ಫಿದಾ