ನಮ್ಮ ಸಂಬಂಧ ದೀರ್ಘಕಾಲದ್ದು, ಪ್ರೀತಿಯದ್ದು: ಅಮೇಥಿಯಲ್ಲಿ ರಾಹುಲ್ ಗಾಂಧಿ | ‘Bharat jodo Nyay Yatra’

ಅಮೇಥಿ:ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ನೋಡಲು ಸ್ಥಳೀಯ ನಿವಾಸಿಗಳು ಸೋಮವಾರ ಮನೆ ಮತ್ತು ಅಂಗಡಿಗಳ ಹೊರಗೆ ಜಮಾಯಿಸಿದರು. ಜಿಲ್ಲೆಯ ರಸ್ತೆಗಳಲ್ಲಿ ಕಾಂಗ್ರೆಸ್ ಧ್ವಜಗಳು, ‘ನ್ಯಾಯ ಯೋದ್ಧ’ ಎಂಬ ಘೋಷಣೆಗಳ ಫಲಕಗಳು ಮತ್ತು ರಾಹುಲ್ ಚಿತ್ರವಿರುವ ಕಟೌಟ್‌ಗಳು ರಾರಾಜಿಸುತ್ತಿದ್ದವು. ಸ್ಮೃತಿ ಇರಾನಿ ಅವರು 2019 ರಲ್ಲಿ ರಾಹುಲ್ ಅವರನ್ನು 55,000 ಮತಗಳಿಂದ ಸೋಲಿಸಿ ಸ್ಥಾನವನ್ನು ಗೆದ್ದಿರಬಹುದು, ಆದರೆ ರಾಹುಲ್ ಭೇಟಿ ನೀಡುತ್ತಿದ್ದಂತೆ ಜನರಲ್ಲಿ ಭಾರೀ ಉತ್ಸಾಹವಿತ್ತು. ಇಂದು ಸಿಎಂ ಸಿದ್ದರಾಮಯ್ಯರಿಂದ ಮಂಡ್ಯ ಜಿಲ್ಲಾ … Continue reading ನಮ್ಮ ಸಂಬಂಧ ದೀರ್ಘಕಾಲದ್ದು, ಪ್ರೀತಿಯದ್ದು: ಅಮೇಥಿಯಲ್ಲಿ ರಾಹುಲ್ ಗಾಂಧಿ | ‘Bharat jodo Nyay Yatra’