ರಸ್ತೆ ನಿರ್ಮಾಣದಲ್ಲಿ ಉಕ್ಕಿನ ಗಸಿ ಬಳಸಿಕೊಳ್ಳಲು ಉತ್ತೇಜಿಸಲು CSIR-CRRIನೊಂದಿಗೆ ಪರವಾನಗಿ ಪಡೆದ AM/NS ಇಂಡಿಯಾ

ಬೆಂಗಳೂರು: ರಸ್ತೆ ನಿರ್ಮಾಣದಲ್ಲಿ ಸಂಸ್ಕೃರಿಸಿದ ಉಕ್ಕಿನ ಗಸಿ ಬಳಸಿಕೊಳ್ಳುವ ತಂತ್ರಜ್ಞಾನದ ಅಳವಡಿಕೆಯನ್ನು ಉತ್ತೇಜಿಸುವ ಕುರಿತು ಆರ್ಸೆಲರ್‌ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (AM/NS ಇಂಡಿಯಾ) ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) – ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (CRRI) ನೊಂದಿಗೆ ಪಾಲುದಾರಿಕೆ ಘೊಷಿಸಿದೆ. ಈ ಮೂಲಕ ಉಕ್ಕಿನ ತುಣುಕುಗಳ ಮೌಲ್ಯವರ್ಧನೆ ತಂತ್ರಜ್ಞಾನಕ್ಕಾಗಿ ಪರವಾನಗಿಯನ್ನು ಪಡೆದ ದೇಶದ ಮೊದಲ ಕಂಪನಿಯಾಗಿದೆ. ಈ ಕುರಿತು ಮಾತನಾಡಿದ CSIR-CRRI ಯ ಹಿರಿಯ ಪ್ರಧಾನ ವಿಜ್ಞಾನಿ ಮತ್ತು ತಂತ್ರಜ್ಞಾನದ ಸಂಶೋಧಕ ಸತೀಶ್ ಪಾಂಡೆ, … Continue reading ರಸ್ತೆ ನಿರ್ಮಾಣದಲ್ಲಿ ಉಕ್ಕಿನ ಗಸಿ ಬಳಸಿಕೊಳ್ಳಲು ಉತ್ತೇಜಿಸಲು CSIR-CRRIನೊಂದಿಗೆ ಪರವಾನಗಿ ಪಡೆದ AM/NS ಇಂಡಿಯಾ