‘ರೌಡಿ ಶೀಟರ್ ಸೈಲೆಂಟ್ ಸುನಿಲ ವಾಸವಾಗಿರುವ ಬೆಂಗಳೂರು ನನ್ನ ವ್ಯಾಪ್ತಿಗೆ ಬರಲ್ಲ’: ಎಡಿಜಿಪಿ ಅಲೋಕ್ ಕುಮಾರ್

ಬೆಂಗಳೂರು : ರೌಡಿ ಶೀಟರ್ ಸೈಲೆಂಟ್ ಸುನೀಲ ಬೆಂಗಳೂರಲ್ಲಿದ್ದಾನೆ ಮತ್ತು ಅದು ತಮ್ಮ ವ್ಯಾಪ್ತಿಗೆ ಬರೋದಿಲ್ಲವಾದ್ದರಿಂದ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅಲೋಕ್ ಕುಮಾರ್ ರೌಡಿ ಶೀಟರ್ ಸೈಲೆಂಟ್ ಸುನೀಲ ಬೆಂಗಳೂರಲ್ಲಿದ್ದಾನೆ ಮತ್ತು ಅದು ತಮ್ಮ ವ್ಯಾಪ್ತಿಗೆ ಬರೋದಿಲ್ಲವಾದ್ದರಿಂದ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ, ಸುನೀಲ ಬೆಂಗಳೂರಲ್ಲಿದ್ದಾನೆ ಮತ್ತು ಅದು ತಮ್ಮ ವ್ಯಾಪ್ತಿಗೆ ಬರೋದಿಲ್ಲವಾದ್ದರಿಂದ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗದು ಎಂದು … Continue reading ‘ರೌಡಿ ಶೀಟರ್ ಸೈಲೆಂಟ್ ಸುನಿಲ ವಾಸವಾಗಿರುವ ಬೆಂಗಳೂರು ನನ್ನ ವ್ಯಾಪ್ತಿಗೆ ಬರಲ್ಲ’: ಎಡಿಜಿಪಿ ಅಲೋಕ್ ಕುಮಾರ್