ಅಲಿಯಾನ್ಜ್‌ ಜಿಯೊ ರಿಇನ್ಷೂರೆನ್ಸ್ ಸೇವೆ ಆರಂಭ‌

ಮುಂಬಯಿ : ಜಿಯೊ ಫೈನಾನ್ಷಿಯಲ್‌ ಸರ್ವೀಸಸ್‌ ಲಿಮಿಟೆಡ್‌ (ಜೆಎಫ್‌ಎಸ್‌ಎಲ್) ಮತ್ತು ಅಲಿಯಾನ್ಜ್‌ ಗ್ರೂಪ್‌ (ಅಲಿಯಾನ್ಜ್) ತನ್ನ ಅಧೀನದಲ್ಲಿರುವ ಅಲಿಯಾನ್ಜ್‌ ಯುರೋಪ್‌ ಬಿ,ವಿ ಮೂಲಕ ಇಂದು ತಮ್ಮ ಜಂಟಿ ಸಹಭಾಗಿತ್ವದಲ್ಲಿ ಅಲಿಯಾನ್ಜ್‌ ಜಿಯೊ ರಿಇನ್ಷೂರೆನ್ಸ್‌ ಲಿಮಿಟೆಡ್‌ (ಅಲಿಯಾನ್ಜ್‌ ಜಿಯೊ ರಿಲಯನ್ಸ್) ಭಾರತದಲ್ಲಿ ರಿಇನ್ಷೂರೆನ್ಸ್‌ ಸೇವೆಯನ್ನು ಆರಂಭಿಸಿವೆ. ಅಲಿಯಾನ್ಜ್‌ ಜಿಯೊ ರಿಲಯನ್ಸ್‌ ವಿಮೆ ನಿಯಂತ್ರಕ ಇನ್ಷೂರೆನ್ಸ್‌ ರೆಗ್ಯುಲೇಟರಿ ಆಂಡ್‌ ಡೆವಲಪ್‌ಮೆಂಟ್‌ ಅಥಾರಿಟಿ ಆಫ್‌ ಇಂಡಿಯಾ (ಐಆರ್‌ಡಿಎ) ಸಂಸ್ಥೆಯಿಂದ 2026ರ ಮಾರ್ಚ್‌ 12ರಂದು ಅನುಮೋದನೆಯನ್ನು ಗಳಿಸಿತ್ತು. ನೂತನ ಅಲಿಯಾನ್ಜ್‌ ಜಿಯೊ ಸಂಸ್ಥೆಯ … Continue reading ಅಲಿಯಾನ್ಜ್‌ ಜಿಯೊ ರಿಇನ್ಷೂರೆನ್ಸ್ ಸೇವೆ ಆರಂಭ‌