SHOCKING NEWS: ಮರಗಳಿಂದ ಅಲರ್ಜಿ, ಶ್ವಾಸಕೋಶದ ಸಮಸ್ಯೆ: ಕಡಿಯುವಂತೆ ಬಿಬಿಎಂಪಿಗೆ ನಿವೃತ್ತ IAS ಅಧಿಕಾರಿ ಪತ್ರ
ಬೆಂಗಳೂರು: ಮರಗಳಿಂದ ಸ್ವಚ್ಛಂದ ಗಾಳಿ, ಒಳ್ಳೆಯ ವಾತಾವರಣ ದೊರೆಯುತ್ತದೆ. ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಕಡಿಮೆಯಾಗಿ, ಹೆಚ್ಚು ಹೆಚ್ಚು ಆಮ್ಲಜನಕ ದೊರೆಯುತ್ತದೆ ಅನ್ನೋದು ಎಲ್ಲರ ನಂಬಿಕೆ. ಇದು ವೈಜ್ಞಾನಿಕ ಸತ್ಯ ಕೂಡ. ಆದ್ರೇ ಸಿಲಿಕಾನ್ ಸಿಟಿ ( Silicon City ) ಬೆಂಗಳೂರಿನಲ್ಲಿ ಇದೇ ಮರಗಳಿಂದಾಗಿ ಅಲರ್ಜಿ, ಶ್ವಾಸಕೋಶದ ಸಮಸ್ಯೆ ಉಂಟಾಗುತ್ತಿದೆ. ದಯವಿಟ್ಟು ಕಡಿಯುವಂತೆ ಬಿಬಿಎಂಪಿಗೆ ( BBMP ) ನಿವೃತ್ತ ಐಎಎಸ್ ಅಧಿಕಾರಿ ಬಿಬಿಎಂಪಿಗೆ ಪತ್ರ ಬರೆದು ಕೋರಿದ್ದಾರೆ. ಈ ಮೂಲಕ ಅಚ್ಚರಿಯನ್ನು ಹುಟ್ಟು ಹಾಕಿದ್ದಾರೆ. … Continue reading SHOCKING NEWS: ಮರಗಳಿಂದ ಅಲರ್ಜಿ, ಶ್ವಾಸಕೋಶದ ಸಮಸ್ಯೆ: ಕಡಿಯುವಂತೆ ಬಿಬಿಎಂಪಿಗೆ ನಿವೃತ್ತ IAS ಅಧಿಕಾರಿ ಪತ್ರ
Copy and paste this URL into your WordPress site to embed
Copy and paste this code into your site to embed