ನಟ ಪ್ರಥಮ್ ಗೆ ಧಮ್ಕಿ ಹಾಕಿದ ಆರೋಪ: ಇಬ್ಬರು ಆರೋಪಿಗಳ ಜಾಮೀನು ರದ್ದು, ಜೈಲಿಗೆ ಶಿಫ್ಟ್

ದೊಡ್ಡಬಳ್ಳಾಪುರ: ರಾಮಯ್ಯನಪಾಳ್ಯ ಫಾರ್ಮ್ ಹೌಸ್ ನಲ್ಲಿ ನಟ ಪ್ರಥಮ್ ಗೆ ಧಮ್ಕಿ ಹಾಕಿದ್ದ ಪ್ರಕರಣದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಬಳಿಕ ಬಂಧನ ಕೂಡ ಆಗಿತ್ತು. ಈ ಪ್ರಕರಣದಲ್ಲಿ ಜಾಮೀನು ಪಡೆದಿದ್ದರು. ಜಾಮೀನು ಪಡೆದು ಹೊರಗೆ ಬಂದ ನಂತ್ರವೂ ಧಮ್ಕಿ ಹಾಕಿದ್ದರಿಂದ, ಜಾಮೀನು ರದ್ದುಗೊಳಿಸಿ ನ್ಯಾಯಾಧೀಶರು ಜೈಲಿಗೆ ಇಬ್ಬರು ಆರೋಪಿಗಳ್ನು ಕಳುಹಿಸಿದ್ದಾರೆ. ರಾಮಯ್ಯನಪಾಳ್ಯ ಫಾರ್ಮ್ ಹೌಸ್ ನಲ್ಲಿ ನಟ ಪ್ರಥಮ್ ಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧ ಆರೋಪಿಗಳಾದ ಬೇಕರಿ ರಘು ಹಾಗೂ ಯಶಸ್ವಿನಿ ಗೌಡ … Continue reading ನಟ ಪ್ರಥಮ್ ಗೆ ಧಮ್ಕಿ ಹಾಕಿದ ಆರೋಪ: ಇಬ್ಬರು ಆರೋಪಿಗಳ ಜಾಮೀನು ರದ್ದು, ಜೈಲಿಗೆ ಶಿಫ್ಟ್