BIGG NEWS: ಲವ್ ಜಿಹಾದ್ ಆರೋಪ; ನಟಿ ದಿವ್ಯಾ ಶ್ರೀಧರ್‌ ಪತಿ ಅಮ್ಜಾದ್ ಖಾನ್ ಅರೆಸ್ಟ್‌

ಬೆಂಗಳೂರು: ಆಕಾಶದೀಪ ಧಾರವಾಹಿ ನಟಿ ದಿವ್ಯಾ ಶ್ರೀಧರ್‌ ಅವರ ಪತಿ ಅಮ್ಜಾದ್ ಖಾನ್ ಅವರನ್ನು ಕೊನೆಗೂ ಪೊಲಿಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.   BIGG NEWS: ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ; ವಾಹನ ಸವಾರರ ಪರದಾಟ   ತನಗೆ ಸುಳ್ಳು ಹೇಳಿ ಮದುವೆ ಆಗಿದ್ದಾನೆ, ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಹಾಗೂ ಲವ್ ಜಿಹಾದ್ ಆರೋಪವನ್ನೂ ಪತಿಯ ಮೇಲೆ ಹೊರೆಸಿ ದಿವ್ಯಾ ದೂರು ನೀಡಿದ್ದರು. ಈ ದೂರಿನಲ್ಲಿ ಪತಿಯು ತಮ್ಮ ಮೇಲೆ ಮಾಡಿದ ಹಲ್ಲೆಯಿಂದಾಗಿ ಗರ್ಭಪಾತದ ಭಯವೂ … Continue reading BIGG NEWS: ಲವ್ ಜಿಹಾದ್ ಆರೋಪ; ನಟಿ ದಿವ್ಯಾ ಶ್ರೀಧರ್‌ ಪತಿ ಅಮ್ಜಾದ್ ಖಾನ್ ಅರೆಸ್ಟ್‌