BREAKING NEWS : ಶಾಸಕ ರಿಜ್ವಾನ್ ಬೆಂಬಲಿಗರ ಗೂಂಡಾಗಿರಿ ಆರೋಪ : P.A ಯಿಂದ ಪ್ರತಿದೂರು ದಾಖಲು

ಬೆಂಗಳೂರು: ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಶದ್ ಬೆಂಬಲಿಗರು ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿ ನಗದು, ಚಿನ್ನ ಲೂಟಿ ಮಾಡಿರುವ ಆರೋಪ ಕೇಳಿಬಂದಿದೆ. ಇದೀಗ ಘಟನೆಗೆ ಪ್ರತಿಯಾಗಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಶದ್ ಪಿ ಎ ಮಜರ್ ದೂರು ನೀಡಿದ್ದಾರೆ. ಘಟನೆಗೂ ರಿಜ್ವಾನ್ ಗೂ ಯಾವುದೇ ಸಂಬಂಧವಿಲ್ಲ , ಶಾಸಕರ ಹೆಸರು ಕೆಡಿಸಲು ಮಹಿಳೆ ಈ ತರಹ ಆರೋಪ ಮಾಡಿದ್ದಾಳೆ ಎಂದು ಪಿ ಎ ಮಜರ್ ಹೇಳಿದ್ದಾರೆ. ಇದೀಗ ಘಟನೆಗೆ ಪ್ರತಿಯಾಗಿ ಕಾಂಗ್ರೆಸ್ ಶಾಸಕ ರಿಜ್ವಾನ್ … Continue reading BREAKING NEWS : ಶಾಸಕ ರಿಜ್ವಾನ್ ಬೆಂಬಲಿಗರ ಗೂಂಡಾಗಿರಿ ಆರೋಪ : P.A ಯಿಂದ ಪ್ರತಿದೂರು ದಾಖಲು