ಭದ್ರಾವತಿ ತಹಶೀಲ್ದಾರ್ ರಿಂದ ಕಿರುಕುಳ ಆರೋಪ, ಡೆತ್ ನೋಟ್ ಕಳಿಸಿ ನದಿಗೆ ಹಾರಿದ ಸಿಬ್ಬಂದಿ : ಗ್ರಾಮಸ್ಥರಿಂದ ರಕ್ಷಣೆ
ಶಿವಮೊಗ್ಗ : ನಿನ್ನೆ ಜಿಲ್ಲೆಯ ಭದ್ರಾವತಿ ತಾಲ್ಲೂಕು ಕಚೇರಿಯ ಮಾನ್ಯ ತಹಶೀಲ್ದಾರ್ ಪರಸಪ್ಪ ವಿರುದ್ಧ ಮಾನಸಿಕ ಕಿರುಕುಳ ಆರೋಪಿಸಿ, ಡೆತ್ ನೋಟ್ ಬರೆದಿಟ್ಟು ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ ನದಿಗೆ ಹಾರಿದ್ದ ಘಟನೆ ಇಂದು ಭದ್ರಾವತಿ ತಾಲ್ಲೂಕಿನಲ್ಲಿ ಆತಂಕ ಮೂಡಿಸಿದೆ. ಅದೃಷ್ಟವಶಾತ್, ಸ್ಥಳೀಯ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಆ ವ್ಯಕ್ತಿಯ ಜೀವ ಉಳಿಯಿತು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅಜ್ಜಿಹಳ್ಳಿ ಗ್ರಾಮದ ನಿವಾಸಿ ಆರ್.ಜಿ. ಅಭಿಷೇಕ್ (ಪುತ್ರ: ಆರ್.ಎಂ. ಗಂಗಾಧರಪ್ಪ) ಅವರು ಈ ಗಂಭೀರ ಹೆಜ್ಜೆ ಇಟ್ಟಿದ್ದು ಭದ್ರಾವತಿ … Continue reading ಭದ್ರಾವತಿ ತಹಶೀಲ್ದಾರ್ ರಿಂದ ಕಿರುಕುಳ ಆರೋಪ, ಡೆತ್ ನೋಟ್ ಕಳಿಸಿ ನದಿಗೆ ಹಾರಿದ ಸಿಬ್ಬಂದಿ : ಗ್ರಾಮಸ್ಥರಿಂದ ರಕ್ಷಣೆ
Copy and paste this URL into your WordPress site to embed
Copy and paste this code into your site to embed